



ಆಫ್ರಿಕಾ: ಆಫ್ರಿಕಾ ದಕ್ಷಿಣ ಭಾಗದಲ್ಲಿ ರುವ ಪೂರ್ವ ಲಂಡನ್ ಪ್ರಾಂತ್ಯದ ನೈಟ್ ಕ್ಲಬ್ ನಲ್ಲಿ ಜೂ.36 ಭಾನುವಾರ ಬೆಳಗ್ಗೆ 17 ಶವಗಳು ದೊರೆತಿವೆ.
ಪಿಟಿಐ ಮೂಲಕ ಮಾಹಿತಿ ಪಡೆದಿರುವ ಮೂಲಗಳ ಪ್ರಕಾರ ನೈಟ್ ಕ್ಲಬ್ ಒಳಗೆ ವಿಷಾ ಅನಿಲ ಸೋರಿಕೆಯಾಗಿದ್ದು ಇದರಿಂದ ಸಾವನ್ನಪ್ಪಿದ್ದಾರೆ ಎಂದು ಹೇಳುತಿದ್ದು . ಸಾವನ್ನಪ್ಪಿದವರೆಲ್ಲರೂ ಹದಿನೆಂಟರಿಂದ ಇಪ್ಪತ್ತು ವರ್ಷದವರು ಎಂದು , ಪೊಲೀಸರು ಅಧಿಕಾರಿ ಬ್ರಿಗೇಡಿಯರ್ ಥೆಂಬಿಂಕೋಸಿ ಕಿನಾನಾ ಹೇಳಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.