



ಕಾರ್ಕಳ : 18ನೇ ವರ್ಷದ ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳದಲ್ಲಿ ಒಟ್ಟು 177 ಜೊತೆ ಕೋಣ ಪಾಲ್ಗೊಂಡಿದ್ದು, ಫಲಿತಾಂಶ ಇಂತಿದೆ. ಹಗ್ಗ ಹಿರಿಯ ಪ್ರಥಮ : ಪದವು ಕಾನಡ್ಕ ಪ್ಲೇವಿ ಡಿಸೋಜಾ ಎ. ( ಓಡಿಸಿದವರು : ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ) ದ್ವಿತೀಯ : ಪದವು ಕಾನಡ್ಕ ಪ್ಲೇವಿ ಡಿಸೋಜಾ ಬಿ. ( ಓಡಿಸಿದವರು : ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ) ಕನಹಲಗೆ ಪ್ರಥಮ : ವಾಮಂಜೂರು ತಿರುವೈಲುಗುತ್ತು ನವೀನ್‌ಚಂದ್ರ ಆಳ್ವಾ (ಹಲಗೆ ಮೆಟ್ಟಿದವರು : ಬೈಂದೂರು ಭಾಸ್ಕರ್ ದೇವಾಡಿಗ) ದ್ವಿತೀಯ : ಬೇಲಾಡಿ ಬಾವ ಅಶೋಕ್ ಶೆಟ್ಟಿ (ಹಲಗೆ ಮೆಟ್ಟಿದವರು : ತೆಕ್ಕಟ್ಟೆ ಸುಧೀರ್ ದೇವಾಡಿಗ)
ನೇಗಿಲು ಹಿರಿಯ ಪ್ರಥಮ : ಬೋಳದ ಗುತ್ತು ಸತೀಶ್ ಶೆಟ್ಟಿ ಬಿ. ( ಓಡಿಸಿದವರು ಬೈಂದೂರು ವಿಶ್ವನಾಥ ದೇವಾಡಿಗ) ದ್ವಿತೀಯ : ಶಿರ್ಲಾಲು ನಡಿಬೆಟ್ಟು ಪದ್ಮರಾಜ್ ಹೆಗ್ಡೆ (ಓಡಿಸಿದವರು ಬಂಬ್ರಾಣಬೈಲು ವಂದೀತ್ ಶೆಟ್ಟಿ) ನೇಗಿಲು ಕಿರಿಯ ಪ್ರಥಮ : ನಿಂಜೂರು ಮಾಳಿಗೆ ಮನೆ ಸುರೇಂದ್ರ ಹೆಗ್ಡೆ (ಓಡಿಸಿದವರು : ಎರಿಂಜೆ ಪ್ರಮೋದ್ ಕೋಟ್ಯಾನ್) ದ್ವಿತೀಯ : ಬೈಂದೂರು ತಗ್ಗರ್ಸೆ ನೀಲಕಂಠ ಹುದಾರ್ (ಓಡಿಸಿದವರು : ಭಟ್ಕಳ ಶಂಕರ್ ನಾಯ್ಕ್)
ಹಗ್ಗ ಕಿರಿಯ ಪ್ರಥಮ : ನೂಜಿಪಾಡಿ ಪ್ರಣಮ್ ಕುಮಾರ್ (ಓಡಿಸಿದವರು : ಪಣಪೀಲು ಪ್ರವೀಣ್ ಕೋಟ್ಯಾನ್) ದ್ವಿತೀಯ : ಅಲ್ಲಿಪಾದೆ ಕೇದಗೆ ದೇವಸ್ಯ ವಿಜಯ ವಿ. ಕೋಟ್ಯಾನ್. (ಓಡಿಸಿದವರುಮಿಜಾರು ಅಶ್ವಥಪುರ ಶ್ರೀನಿವಾಸ್ ಗೌಡ) ಅಡ್ಡ ಹಲಗೆ ಪ್ರಥಮ : ನಾರಾವಿ ರಕ್ಷೀತ್ ಯುವರಾಜ್ ಜೈನ್ (ಓಡಿಸಿದವರು : ಭಟ್ಕಳ ಶಂಕರ್ ನಾಯ್ಕ್ ) ದ್ವಿತೀಯ : ಬೋಳಾರ ತ್ರಿಶಾಲ್ ಪೂಜಾರಿ (ಓಡಿಸಿದವರು ಸಾವ್ಯ ಗಂಗಯ್ಯ ಪೂಜಾರಿ)
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.