logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ವಿದ್ಯಾ ಟ್ಯುಟೋರಿಯಲ್ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ಫೇಲಾದವರಿಗೆ ನೇರವಾಗಿ 2 ದ್ವಿತೀಯ ಪಿ.ಯು.ಸಿ ಮಾಡುವ ಅವಕಾಶ

ಟ್ರೆಂಡಿಂಗ್
share whatsappshare facebookshare telegram
17 May 2023
post image

ಉಡುಪಿ: ವಿದ್ಯಾ ಟ್ಯುಟೋರಿಯಲ್ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿಯಲ್ಲಿ ಫೇಲಾದವರು ನೇರವಾಗಿ ದ್ವಿತೀಯ ಪಿ.ಯು.ಸಿ ಮಾಡಬಹುದು. ಅಲ್ಲದೆ, 7,8,9ನೇ ತರಗತಿಯಲ್ಲಿ ಫೇಲಾದವರು ನೇರವಾಗಿ ಹತ್ತನೇ ತರಗತಿಗೆ ದಾಖಲಾಗಬಹುದು.

8ನೇ, 9ನೇ ಮತ್ತು 10ನೇ ತರಗತಿಗಳಿಗೆ ಗಣಿತ ಮತ್ತು ವಿಜ್ಞಾನ ಇತ್ಯಾದಿ ಪಠ್ಯ ವಿಷಯಗಳು 1 ಮತ್ತು 2 ಪಿಯುಸಿ ತರಗತಿಗಳಿಗೆ ಅಕೌಂಟೆನ್ಸಿ, ಸ್ಟಾಟ್ಸ್ ಇತ್ಯಾದಿ ವಿಷಯಗಳು ಬಿ.ಕಾಂ / ಬಿ.ಬಿ.ಎ ಅಕೌಂಟೆನ್ಸಿ

ಕರ್ನಾಟಕದಲ್ಲಿ ಪ್ರಥಮ ಸ್ಥಾನ: ಅಫಿಯಾ ಎನ್ನುವ ಖಾಸಗಿ ವಿದ್ಯಾರ್ಥಿನಿಯು 2022-23 ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ 600 ಕ್ಕೆ 570 ಅಂಕಗಳನ್ನು ಪಡೆದು ಅಮೋಘ ಸಾಧನೆ ಮಾಡಿರುತ್ತಾಳೆ.

ನಮ್ಮ ಫಲಿತಾಂಶ: ತರಬೇತಿ ವಿಭಾಗ: 100% 2 ಪಿಯುಸಿ- ವಾಣಿಜ್ಯ (ಖಾಸಗಿ ಅಭ್ಯರ್ಥಿಗಳು): 95% 2 ಪಿಯುಸಿ- ಕಲೆ (ಖಾಸಗಿ ಅಭ್ಯರ್ಥಿಗಳು): 94%

ವಿಳಾಸ: ವಿದ್ಯಾ ಟ್ಯುಟೋರಿಯಲ್ ಕಾಲೇಜು ಸಿಲ್ಕ್ ಹೀನಾ ಬಿಲ್ಡಿಂಗ್, ಸಿಟಿ ಬಸ್ ಸ್ಟ್ಯಾಂಡಿನ ಹತ್ತಿರ, ಉಡುಪಿ – 576101 Ph : 98452 98165, 88618 16358

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.