logo
WhatsApp Image 2026-04-02 at 14.46.04.jpeg
hindalco everlast.jpeg

2,400 ವರ್ಷ ಹಿಂದಿನ ಫ್ಲಶ್‌ ಟಾಯ್ಲೆಟ್‌ ಪತ್ತೆ !

ರಾಜ್ಯ
share whatsappshare facebookshare telegram
25 Feb 2023
post image

ಬೀಜಿಂಗ್‌: ಫ್ಲಶ್‌ ಟಾಯ್ಲೆಟ್‌ ಪರಿಕಲ್ಪನೆ ಇತ್ತೀಚಿನದ್ದು ಎಂದು ಬಹುಮಂದಿ ಅಂದುಕೊಂಡಿದ್ದಾರೆ. ಆದರೆ, ಪ್ರಾಚೀನ ಕಾಲದಲ್ಲೇ ಅದರ ಬಳಕೆ ಇತ್ತು ಎಂಬುದನ್ನು ಚೀನಾದ ಪುರಾತತ್ವ ಶಾಸ್ತ್ರಜ್ಞರು ಸಾಬೀತು ಪಡಿಸಿದ್ದು, ವಿಶ್ವದ ಅತ್ಯಂತ ಹಳೆಯ ಅಂದರೆ 2,400 ವರ್ಷಗಳ ಹಿಂದಿನ ಫ್ಲಶ್‌ ಟಾಯ್ಲೆಟ್‌ ಪತ್ತೆ ಹಚ್ಚಿದ್ದಾರೆ.

ಶಾಂಕ್ಸಿಯ ರಾಜಧಾನಿ ಕ್ಸಿಯಾನ್‌ನ ಯೂಯಾಂಗ್‌ ಸಿಟಿ ರೂಯಿನ್ಸ್‌ನಲ್ಲಿದ್ದ ಅರಮನೆಯ ಅವಶೇಷಗಳಲ್ಲಿ ಈ ಫ್ಲಶ್‌ ಟಾಯ್ಲೆಟ್‌ ಪತ್ತೆಯಾಗಿದೆ.

ಸುಮಾರು 2,200-2,400 ವರ್ಷಗಳ ಹಿಂದಿನ ಟಾಯ್ಲೆಟ್‌ ಇದಾಗಿದ್ದು, ಹೊರಗಿರುವ ಪಿಟ್‌ಗೆ ಸಂಪರ್ಕ ನೀಡುವ ಪೈಪ್‌ಗ್ಳು, ಪಾಟ್‌ಗಳ ವಿನ್ಯಾಸವನ್ನು ಟಾಯ್ಲೆಟ್‌ ಹೊಂದಿತ್ತು.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.