logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಮೆಸ್ಕಾಂ ಸಂಬಂಧಿಸಿದಂತೆ ಸಮಸ್ಯೆಗಳಿಗೆ 24*7 ಸೇವಾ ಕೇಂದ್ರ

ಟ್ರೆಂಡಿಂಗ್
share whatsappshare facebookshare telegram
17 Jul 2023
post image

ಉಡುಪಿ, ಜುಲೈ 17 : ಪ್ರಸ್ತುತ ಮುಂಗಾರು ಅವಧಿಯಲ್ಲಿ ಮಳೆ, ಗಾಳಿ, ಗುಡುಗು, ಮಿಂಚು ಹೆಚ್ಚಾಗಿ ಬರುವ ಸಂಭವವಿರುವುದರಿಂದ , ಸಾರ್ವಜನಿಕರು ತುಂಡಾಗಿ ಬಿದ್ದಿರುವ ವಿದ್ಯುತ್ ಲೈನ್‌ಗಳನ್ನು, ವಿದ್ಯುತ್ ಕಂಬ ಹಾಗೂ ಇತರೆ ವಿದ್ಯುತ್ ಉಪಕರಣಗಳನ್ನು ಮುಟ್ಟುವುದು,, ಜಾನುವಾರುಗಳನ್ನು ವಿದ್ಯುತ್ ಕಂಬಕ್ಕೆ ಕಟ್ಟುವುದು ಮತ್ತು ಬಟ್ಟೆ ಒಣಗಲು ವಿದ್ಯುತ್ ಕಂಪೆನಿಯ ಸಾಮಾಗ್ರಿಗಳನ್ನು ಬಳಸುವುದಾಗಲೀ ಮಾಡಬಾರದು. ವಿದ್ಯುತ್ ಅವಘಡದ ಬಗ್ಗೆ ಮುನ್ಸೂಚನೆ ಕಂಡು ಬಂದಲ್ಲಿ ತಕ್ಷಣ 247 ಗ್ರಾಹಕ ಸೇವಾ ಕೇಂದ್ರದ ಸಂಖ್ಯೆ 1912, ಗ್ರಾಹಕ ಸೇವಾ ಕೇಂದ್ರದ ವಾಟ್ಸಾಪ್ ನಂಬರ್ 9483041912 ಅನ್ನು ಸಂಪರ್ಕಿಸಬಹುದಾಗಿದೆ ಅಥವಾ ನನ್ನ ಮೆಸ್ಕಾಂ ಆಪ್‌ನ ಮುಖಾಂತರ ಮಾಹಿತಿ ನೀಡಬಹುದಾಗಿದೆ. ಕಾರ್ಕಳ, ನಿಟ್ಟೆ ಹಾಗೂ ಹೆಬ್ರಿ ಉಪವಿಭಾಗದ ವ್ಯಾಪ್ತಿಯಲ್ಲಿ ಅತೀ ತುರ್ತು ಸಂದರ್ಭದಲ್ಲಿ ಈ ಕೆಳಕಂಡ ಉಪವಿಭಾಗಗಳ 247 ಸೇವಾ ಕೇಂದ್ರಗಳನ್ನು ಸಂಪರ್ಕಿಸಿ, ದೂರು ದಾಖಲಿಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ. ಕಾರ್ಕಳ ಉಪವಿಭಾಗದ ಕಾರ್ಕಳ ಶಾಖೆ-ಎ ಶಾಖಾಧಿಕಾರಿ ಮೊ.ನಂ: 9448289614, ಕಾರ್ಕಳ ಶಾಖೆ-ಬಿ ಶಾಖಾಧಿಕಾರಿ ಮೊ.ನಂ: 9448289630 ಹಾಗೂ ದೂ.ಸಂಖ್ಯೆ: 08258-230248, ಬೈಲೂರು ಶಾಖೆಯ ಶಾಖಾಧಿಕಾರಿ ಮೊ.ನಂ: 9448998711, ಹೊಸ್ಮಾರು ಶಾಖೆಯ ಶಾಖಾಧಿಕಾರಿ ಮೊ.ನಂ: 8277882900, ಬಜಗೋಳಿ ಶಾಖೆಯ ಶಾಖಾಧಿಕಾರಿ ಮೊ.ನಂ: 9448998708, ಕಾರ್ಕಳ 24*7 ಸೇವಾ ಕೇಂದ್ರ ಮೊ.ನಂ: 9480833011 ಹಾಗೂ ದೂ.ಸಂಖ್ಯೆ: 08258-234248 ಮತ್ತು ಕಾರ್ಕಳ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್(ವಿ) ಮೊ.ನಂ: 9448289501 ಹಾಗೂ ದೂ.ಸಂಖ್ಯೆ: 08258-230648 ಅನ್ನು ಸಂಪರ್ಕಿಸಬಹುದಾಗಿದೆ.

ನಿಟ್ಟೆ ಉಪ ವಿಭಾಗದ ವ್ಯಾಪ್ತಿಯಲ್ಲಿ ನಿಟ್ಟೆ ಶಾಖೆಯ ಶಾಖಾಧಿಕಾರಿ ಮೊ.ನಂ: 9448998709 ಹಾಗೂ ದೂ.ಸಂಖ್ಯೆ: 08258-281222, ಬೆಳ್ಮಣ್ ಶಾಖೆಯ ಶಾಖಾಧಿಕಾರಿ ಮೊ.ನಂ: 9448289633 ಹಾಗೂ ದೂ.ಸಂಖ್ಯೆ: 08258-274249, ಮುಂಡ್ಕೂರು ಶಾಖೆಯ ಶಾಖಾಧಿಕಾರಿ ಮೊ.ನಂ: 8277882897, ಸಾಣೂರು ಶಾಖೆಯ ಶಾಖಾಧಿಕಾರಿ ಮೊ.ನಂ: 8277882898, ನಿಟ್ಟೆಯ 247 ಸೇವಾ ಕೇಂದ್ರ ಮೊ.ನಂ: 8277882896 ಹಾಗೂ ನಿಟ್ಟೆ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್(ವಿ) ಮೊ.ನಂ: 8277882890 ಹಾಗೂ ದೂ.ಸಂಖ್ಯೆ: 08258-200890 ಅನ್ನು ಸಂಪರ್ಕಿಸಬಹುದು. ಹೆಬ್ರಿ ಉಪ ವಿಭಾಗ ವ್ಯಾಪ್ತಿಯಲ್ಲಿ ಹೆಬ್ರಿ ಶಾಖೆಯ ಶಾಖಾಧಿಕಾರಿ ಮೊ.ನಂ: 9448289631 ಹಾಗೂ ದೂ.ಸಂಖ್ಯೆ: 08253-251230, ಅಜೆಕಾರು ಶಾಖೆಯ ಶಾಖಾಧಿಕಾರಿ ಮೊ.ನಂ: 9448289632 ಹಾಗೂ ದೂ.ಸಂಖ್ಯೆ: 08253-271109, ಮುದ್ರಾಡಿ ಶಾಖೆಯ ಶಾಖಾಧಿಕಾರಿ ಮೊ.ನಂ: 8277882899 ಹಾಗೂ ದೂ.ಸಂಖ್ಯೆ: 8253-200899, ಹೆಬ್ರಿಯ 247 ಸೇವಾ ಕೇಂದ್ರ ಮೊ.ನಂ: 9480841305 ಹಾಗೂ ದೂ.ಸಂಖ್ಯೆ: 08253-251069, ಹೆಬ್ರಿ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್(ವಿ) ಮೊ.ನಂ: 9480833051 ಹಾಗೂ ದೂ.ಸಂಖ್ಯೆ: 08253-251079 ಮತ್ತು ಕಾರ್ಕಳ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಮೊ.ನಂ: 8277882885 ಹಾಗೂ ದೂ.ಸಂಖ್ಯೆ: 08258-200448 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.