



ಗಡ್ಚಿರೋಲಿ : ಎನ್ ಕೌಂಟರ್ ನಲ್ಲಿ 10 ಅಧಿಕ ನಕ್ಸಲರು, 4 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಶನಿವಾರ ಮುಂಜಾನೆ 6.30ರಿಂದ ಗುಂಡಿನ ಚಕಮಕಿ ಆರಂಭವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್ ಗೋಯಲ್ ತಿಳಿಸಿದ್ದು
ಗಢಚಿರೋಲಿ ಪೊಲೀಸ್ ಸಿ-60 ಕಮಾಂಡೋ ಪಡೆ ಛತ್ತೀಸ್ ಗಢ- ಗಢಚಿರೋಲಿ ಗಡಿಯ ಕೋಟ್ಗಲ್-ಗ್ಯಾರಪತ್ತಿ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾಗ ನಕ್ಸಲರು ಭದ್ರತಾ ಪಡೆ ಮೇಲೆ ದಾಳಿ ನಡೆಸಿದ್ದು, ಆಗ ಭದ್ರತಾ ಪಡೆ ಪತ್ರಿದಾಳಿಗೆ 26 ನಕ್ಸಲರು ಬಲಿಯಾಗಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.