



ನವದೆಹಲಿ: ಭಾರತಕ್ಕೆ ಅಕ್ರಮವಾಗಿ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳನ್ನು ಪಂಜಾಬ್ ಗಡಿ ಮೂಲಕ ಸಾಗಿಸಲು ನೆರೆಯ ಪಾಕಿಸ್ತಾನ, ಡ್ರೋನ್‌ಗಳನ್ನು ಬಳಕೆ ಮಾಡತ್ತಿದ್ದು,ಕಳೆದ 3 ವರ್ಷದಲ್ಲಿ ಅಂಥ ಪ್ರಯತ್ನಗಳನ್ನು ವಿಫಲಗೊಳಿಸಿರುವ 28 ಘಟನೆಗಳು ವರದಿಯಾಗಿದೆ ಎಂದು ಲೋಕಸಭೆಗೆ ಕೇಂದ್ರ ಸರ್ಕಾರ ತಿಳಿಸಿದೆ. ಸಚಿವ ನಿಶಿತ್ ಪ್ರಮಾಣಿಕ್ ಈ ಮಾಹಿತಿ ನೀಡಿದ್ದು, ಡ್ರೋನ್‌ಗಳ ಮೂಲಕ ಗಡಿಯಲ್ಲಿ ನಡೆಸಲಾಗುತ್ತಿರುವ ಅಪರಾಧ ಪ್ರಕ್ರಿಯೆಗಳನ್ನ ಬಿಎಸ್‌ಎಫ್ ಯಶಸ್ವಿಯಾಗಿ ತಡೆಗಟ್ಟುತ್ತಿದೆ ಎಂದಿದ್ದಾರೆ. ಇದೇ ವೇಳೆ ಸಂಸ್ಕೃತವನ್ನು ಅಧಿಕೃತ ಸಂವಹನ ಭಾಷೆಯನ್ನಾಗಿಸುವ ಯಾವುದೇ ಪ್ರಸ್ತಾಪ ಹೊಂದಿಲ್ಲವೆಂದು ಸರ್ಕಾರ ಹೇಳಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.