



ಮಂಗಳೂರು : 50ನೇ ವರ್ಷದ ರಥಬೀದಿ ವೀರ ಬಾಲಕರ ಶ್ರೀ ಶಾರದಾ ಮಹೋತ್ಸವ (ರಿ), ಗೋಕರ್ಣ ಮಠ, ರಥಬೀದಿಿ ಇದರ ದಸರಾ ಮಹೋತ್ಸವದ ಅಂಗವಾಗಿ ವಿಜೃಂಭಣೆಯಿಂದ ನಡೆದ 50ನೇ ವರ್ಷದ ಶ್ರೀ ಶಾರದಾ ಮಾತೆಯ ಮಹೋತ್ಸವದ ವಿವಿಧ ವಿಶೇಷ ಅವತಾರಗಳು, ಬ್ರಹ್ಮ ವಿಷ್ಣು, ಮಹೇಶ್ವರ ಮತ್ತು ದುರ್ಗಾ ಮಾತೆಯ ಅಲಂಕಾರಗಳನ್ನು ಮಾಡಲಾಗಿತ್ತು.

ಅಕ್ಟೋಬರ್ 15ರ ವಿಜಯದಶಮಿ ಶುಭದಿನದಂದು ಶಾರದಾ ಮಾತೆಯ ಶೋಭಾಯಾತ್ರೆಯ ನಂತರ ಶ್ರೀ ದೇವಿಯ ವಿಧಿಪೂರ್ವಕ ವಿಸರ್ಜನೆ ರಥಬೀದಿಯ ಮಹಾಮಾಯಾ ಕೆರೆಯಲ್ಲಿ ನಡೆಯಲಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.