



ಕಾರ್ಕಳ: ಆಭರಣ ಮಳಿಗೆಯಲ್ಲಿ ಪ್ರಸಿದ್ಧಿ ಪಡೆದಿರುವ ಕಾರ್ಕಳದ ಮುಖ್ಯ ರಸ್ತೆಯ ಗಂಗಮ್ಮ ಟವರ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಕಾಶ್ ಜುವೆಲರ್ಸ್ ಉತ್ತಮ ಗುಣಮಟ್ಟದ ಚಿನ್ನ, ಬೆಳ್ಳಿ, ವಜ್ರದ ಆಭರಣ ಮಳಿಗೆಯಾಗಿದ್ದು, 60ರ ಸಂಭ್ರಮವನ್ನು ಆಚರಿಸುತ್ತಿದೆ.
ಸಂಸ್ಥೆಯ 60ನೇ ವರ್ಷದ ಸಂಭ್ರಮಕ್ಕಾಗಿ ಪ್ರತೀ ಗ್ರಾಂ ಚಿನ್ನದ ಆಭರಣ ಖರೀದಿಯ ಮೇಲೆ 150 ರೂ. ರಿಯಾಯಿತಿ ನೀಡಲಾಗುತ್ತಿದ್ದು, ಈ ಕೊಡುಗೆಯು ಆಫರ್ ಫೆ. 20ರಿಂದ ಮಾ. 3ರ ರವರೆಗೆ ಇರಲಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.