logo
WhatsApp Image 2026-04-02 at 14.46.04.jpeg
hindalco everlast.jpeg

ಶಾಸಕರ ವೇತನ ಶೇಕಡ 66.67 ಹೆಚ್ಚಳ, ಸಚಿವರಿಗೂ ಭರ್ಜರಿ ಗಿಫ್ಟ್

ಟ್ರೆಂಡಿಂಗ್
share whatsappshare facebookshare telegram
13 Mar 2023
post image

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಶಾಸಕರ ವೇತನದಲ್ಲಿ ಭಾರೀ ಹೆಚ್ಚಳ ಮಾಡಲಾಗಿದೆ. ಮೂಲ ವೇತನದಲ್ಲಿ ಶೇಕಡ 66.67 ಹೆಚ್ಚಳ ಮಾಡಲಾಗಿದೆ. ಭತ್ಯೆ ಹಾಗೂ ಇನ್ನಿತರ ಸವಲತ್ತು ಇದರ ಹೊರತಾಗಿದೆ.

ಈ ಹಿಂದೆ ಶಾಸಕರ ಮೂಲ ವೇತನ12,000 ರೂಪಾಯಿಗಳಾಗಿತ್ತು. ಇದೀಗ 30,000 ರೂಪಾಯಿಗೆ ಏರಿಕೆ ಮಾಡಲಾಗಿದೆ.

ಸಚಿವರ ಮೂಲ ವೇತನವನ್ನು 20,000 ದಿಂದ 60,000 ರೂಪಾಯಿಗೆ ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಶಾಸಕರಿಗೆ ಈ ಹಿಂದೆ ಎಲ್ಲ ಸವಲತ್ತು ಸೇರಿ ತಿಂಗಳಿಗೆ 54,000 ರೂಪಾಯಿ ವೇತನ ದೊರೆಯುತ್ತಿತ್ತು. ಇದೀಗ ಅದು 90,000 ರೂಪಾಯಿಗೆ ಹೆಚ್ಚಿಸಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.