



ನವದೆಹಲಿ:ಗೋಮೆಕ್ಯಾನಿಕ್ ಕಂಪನಿಯ ಶೇ.70ರಷ್ಟು ಉದ್ಯೋಗಿಗಳನ್ನ ಕೆಲಸದಿಂದ ವಜಾ ಮಾಡಲಾಗಿದ್ದು, ಕೆಲಸ ಕಳೆದುಕೊಂಡ ನೌಕರರಿಗೆ ಮುಂದಿನ ಮೂರು ತಿಂಗಳವರೆಗೆ ವೇತನವಿಲ್ಲದೇ ಕೆಲಸ ಮಾಡಲು ಆದೇಶಿಸಲಾಗಿದೆ.ಕಂಪನಿಯ ಸಹ-ಸಂಸ್ಥಾಪಕ ಅಮಿತ್ ಭಾಸಿನ್ ಜನವರಿ 18 ರಂದು ಬ್ಲಾಗ್ ಪೋಸ್ಟ್ ಮೂಲಕ ಕಂಪನಿಯು 70% ಉದ್ಯೋಗಿಗಳನ್ನ ತೆಗೆದುಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.