



ಮುದ್ರಾಡಿ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ, ಮುದ್ರಾಡಿ ಮತ್ತು ಶ್ರೀ ಗುರುರಕ್ಷಾ ಚಾರಿಟೇಬಲ್ ಟ್ರಸ್ಟ್ (ರಿ.) ಮುದ್ರಾಡಿ ಇದರ ಸಹಯೋಗದೊಂದಿಗೆ 4ನೇ ವರ್ಷದ ಶಾರದೋತ್ಸವ ಸಭಾ ಕಾರ್ಯಕ್ರಮದಲ್ಲಿಚೈತ್ರ ಕಬ್ಬಿನಾಲೆ ಇವರ “ಚೈತ್ರಯಾನ” ಕವನ ಸಂಕಲನ ಮತ್ತು “ಕಬ್ಬಿನಾಲೆ” ಪ್ರಬಂಧ ಸಂಕಲನಪುಸ್ತಕಗಳ ಬಿಡುಗಡೆ ಅ. 22 ರಂದು ಶ್ರೀ ಗುರುರಕ್ಷಾ ಸೌಹಾರ್ದ ಸಹಕಾರಿ (ನಿ.) ಆವರಣ, ಮಾರ್ಕೆಟ್ ಬಳಿ ನಡೆಯಲಿರುವುದು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.