



ಬ್ರಹ್ಮಾವರ: ಕೋಟ ಸಹಕಾರಿ ವ್ಯವಸಾಯಕ ಸಂಘ (ನಿ.) ಇದರ ನೂತನ ಶಾಖಾ ಕಟ್ಟಡ, ಗೋದಾಮು ವಸತಿ ಸಂಕೀರ್ಣದ ಉದ್ಘಾಟನಾ ಸಮಾರಂಭವು ಅಕ್ಟೋಬರ್ 23 ರಂದು ಗಿಳಿಯಾರು ಶಾಖಾ ವಠಾರದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವುದು.
ಕಾರ್ಯಕ್ರಮ
ಕಟ್ಟಡ ಉದ್ಘಾಟನೆ ಡಾ|ಎಮ್.ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷರು ಕ.ರಾ.ಸ.ಮಾ.ಮ. ಬೆಂಗಳೂರು ದ.ಕ.ಜಿ.ಕೇ.ಸ. ಬ್ಯಾಂಕ್, ಮಂಗಳೂರು
ಅಧ್ಯಕ್ಷತೆ ಜಿ. ತಿಮ್ಮ ಪೂಜಾರಿ ಅಧ್ಯಕ್ಷರು, ಕೋಟ ಸಹಕಾರಿ ವ್ಯವಸಾಯಕ ಸಂಘ (ನಿ.) ಕೋಟ
ಗೋದಾಮು ಕಟ್ಟಡ ಉದ್ಘಾಟನೆ ಕಿರಣ್ ಕುಮಾರ್ ಕೊಡ್ಗಿ ಶಾಸಕರು ಕುಂದಾಪುರ ವಿಧಾನಸಭಾ ಕ್ಷೇತ್ರ
ಭದ್ರತಾ ಕೊಠಡಿ ಉದ್ಘಾಟನೆ ಕೆ. ಜಯಪ್ರಕಾಶ ಹೆಗ್ಡೆ ಅಧ್ಯಕ್ಷರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ
ಭದ್ರತಾ ತಿಜೋರಿ ಉದ್ಘಾಟನೆ ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್ ಸದಸ್ಯರು
ವಸತಿ ಸಂಕೀರ್ಣ ಉದ್ಘಾಟನೆ ಅರುಣ್ ಕುಮಾರ್ ಎಸ್. ವಿ. ಸಹಕಾರಿ ಸಂಘಗಳ ಸಹಾಯಕ ನಿಬಂಧಕರು, ಕುಂದಾಪುರ
ಫಲಾನುಭವಿಗಳಿಗೆ ಚೆಕ್ ವಿತರಣೆ ಡಾ.ಐ. ದೇವಿಪ್ರಸಾದ ಶೆಟ್ಟಿ ನಿರ್ದೇಶಕರು, ಕ.ರಾ.ಸ.ಮಾ.ಮ. ಬೆಂಗಳೂರು ದ.ಕ.ಜಿ.ಕೇ.ಸ. ಬ್ಯಾಂಕ್, ಮಂಗಳೂರು
ಸುತ್ತು ನಿಧಿ ಹಸ್ತಾಂತರ ಆನಂದ ಸಿ. ಕುಂದರ್ ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇವಸ್ಥಾನ, ಕೋಟ
ಮುಖ್ಯ ಅತಿಥಿಗಳು ಅಶೋಕ್ ಕುಮಾರ್ ಶೆಟ್ಟಿ ನಿರ್ದೇಶಕರು, ದ.ಕ.ಜಿ.ಕೇ.ಸ. ಬ್ಯಾಂಕ್ (ನಿ.) ಮಂಗಳೂರು
ಮಹೇಶ ಹೆಗ್ಡೆ, ಮೊಳಹಳ್ಳಿ ನಿರ್ದೇಶಕರು, ದ.ಕ.ಜಿ.ಕೇ.ಸ. ಬ್ಯಾಂಕ್ (ನಿ.) ಮಂಗಳೂರು
ಎಮ್. ಶಿವರಾಮ ಶೆಟ್ಟಿ ಅಧ್ಯಕ್ಷರು, ಪ್ರಾಥಮಿಕ ಭೂ ಅಭಿವೃದ್ದಿ ಬ್ಯಾಂಕ್, ಕುಂದಾಪುರ
ಜ್ಯೋತಿ ಭರತ್ ಕುಮಾರ್ ಶೆಟ್ಟಿ ಅಧ್ಯಕ್ಷರು, ಗ್ರಾಮ ಪಂಚಾಯತ್, ಕೋಟ
ಜಿ. ಮಹಾಬಲ ಹೇರ್ಲೆ ಮುಕ್ತೇಸರರು, ಶ್ರೀ ಹೊನ್ನಾರಿ ಬೊಬ್ಬರ್ಯೇಶ್ವರ ದೇವಸ್ಥಾನ, ಗಿಳಿಯಾರು
ಸನ್ಮಾನಿತರು
ಜಿ. ಶ್ರೀಧರ ಸೋಮಯಾಜಿ ನಿವೃತ್ತ ಪ್ರಧಾನ ವ್ಯವಸ್ಥಾಪಕರು ಕೋಟ ಸಹಕಾರಿ ವ್ಯವಸಾಯಕ ಸಂಘ (ನಿ.) ಕೋಟ
ಸುರೇಂದ್ರ ಹೆಗ್ಡೆ ಮಾಜಿ ನಿರ್ದೇಶಕರು ಕೋಟ ಸಹಕಾರಿ ವ್ಯವಸಾಯಕ ಸಂಘ (ನಿ.) ಕೋಟ
ಜಿ ಅಶೋಕ ಕುಮಾರ್ ಶೆಟ್ಟಿ ಮಾಜಿ ನಿರ್ದೇಶಕರು ಕೋಟ ಸಹಕಾರಿ ವ್ಯವಸಾಯಕ ಸಂಘ (ನಿ.) ಕೋಟ
ಜಿ. ಭರತ್ ಕುಮಾರ್ ಶೆಟ್ಟಿ ಮಾಜಿ ನಿರ್ದೇಶಕರು ಕೋಟ ಸಹಕಾರಿ ವ್ಯವಸಾಯಕ ಸಂಘ (ನಿ.) ಕೋಟ
ಡಾ|ಪ್ರಶಾಂತ ಕುಮಾರ್ ಶೆಟ್ಟಿ ಮಾಜಿ ನಿರ್ದೇಶಕರು ಕೋಟ ಸಹಕಾರಿ ವ್ಯವಸಾಯಕ ಸಂಘ (ನಿ.) ಕೋಟ
ನಿರ್ದೇಶಕರು ಡಾ.ಕೆ. ಕೃಷ್ಣ ಕಾಂಚನ್, ಕೆ. ಉದಯ ಕುಮಾರ ಶೆಟ್ಟಿ, ಮಹೇಶ ಶೆಟ್ಟಿ ಎಮ್., ರವೀಂದ್ರ ಕಾಮತ್, ರಾಜೇಶ ಉಪಾಧ್ಯ, ಎಚ್. ನಾಗರಾಜ ಹಂದೆ, ಗೀತಾ ಶಂಭು ಪೂಜಾರಿ, ರಂಜಿತ್ ಕುಮಾರ್, ಪ್ರೇಮ ಎಸ್., ರಶ್ಮಿತಾ, ಕೆ. ಶ್ರೀಕಾಂತ ಶೆಣೈ, ಭಾಸ್ಕರ ಶೆಟ್ಟಿ, ಅಚ್ಯುತ ಪೂಜಾರಿ, ರಾಜಾರಾಮ ಶೆಟ್ಟಿ (ವಲಯ ಮೇಲ್ವಿಚಾರಕರು ಎಸ್ ಸಿಡಿಸಿಸಿ ಬ್ಯಾಂಕ್)
ಸರ್ವರಿಗೂ ಆದರದ ಸ್ವಾಗತ ಬಯಸುವ
ಜಿ. ತಿಮ್ಮ ಪೂಜಾರಿ ಅಧ್ಯಕ್ಷರು ಜಿ. ರಾಜೀವ ದೇವಾಡಿಗ ಉಪಾಧ್ಯಕ್ಷರು ಟಿ. ಮಂಜುನಾಥ ಗಿಳಿಯಾರು ಶಾಖಾ ಸಭಾಪತಿ ಶರತ್ ಕುಮಾರ್ ಶೆಟ್ಟಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಉಮೇಶ್ ಶಾಖಾ ವ್ಯವಸ್ಥಾಪಕ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.