



ಕಾರ್ಕಳ: ನಗರದ ಗಾಂಧಿ ಮೈದಾನದ ಬಳಿ ಇರುವ ಶಾಂಭವಿ ಡಿವೈನ್ ಸಂಕೀರ್ಣದಲ್ಲಿ ಜೂನ್ 5ರಂದು ಕುಂಜಾಲಿನ ಶ್ರೀಮತಿ ಚಿತ್ರ ಮತ್ತು ಸತೀಶ್ ಪ್ರಭು ಇವರ 'ಶ್ರೀ ವರದರಾಜ' ಗೃಹಪ್ರವೇಶದ ಅಂಗವಾಗಿ ಆಗಮಿಸಿದ ಎಲ್ಲ ಅತಿಥಿಗಳಿಗೆ ಹೂವಿನ ಮತ್ತು ಹಣ್ಣಿನ ಗಿಡಗಳನ್ನು ನೀಡಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಸುರೇಶ್ ಶೆಣೈ ಬಜಗೋಳಿ ಸಂಯೋಜಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.