



ರಾಕ್ ಸಾಲಿಡ್ ಕೋಸ್ಟರಿಂಗ್ ಎಂಬುವರ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಲಾದ ಫೋಟೋಗಳು ಯುಕೆ ಬೀಚ್‌ನಲ್ಲಿ ತಂದೆ ಮತ್ತು ಮಗಳಿಗೆ ಸಿಕ್ಕ 7- ಅಡಿ ಆಕ್ಟೋಪಸ್. ಅಪಸಮ ಕಂಡ ತಂದೆ ಮಗಳು ಅದರ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.
ಜಿಗ್ಗಿ ಆಸ್ಟಿನ್ ಅವರು ಡೆವೊನ್‌ನ ಟೊರ್ಕ್ವೆ ಕರಾವಳಿಯುದ್ದಕ್ಕೂ ಹೋಪ್ಸ್ ನೋಸ್‌ನಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ಈ ಜೀವಿಯನ್ನು ಗುರುತಿಸಿದರು. “ಅದು ಸತ್ತಿತ್ತು..ಸೀಲ್ ಅದರ ತಲೆಯನ್ನು ಕಚ್ಚಿರಬೇಕು. ಮೆದುಳು ದೊಡ್ಡದಾಗಿತ್ತು,” ಎಂದು ಆಸ್ಟಿನ್ ಹೇಳಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.