



ಗ್ರಾಮೀಣ ಬದುಕಿನ ಮೆಲುಕು
ಅಂಕಿತ ದೇವಾಡಿಗ ಪತ್ರಿಕೋದ್ಯಮ ವಿಭಾಗ ಎಂ. ಪಿ. ಎಂ ಸರಕಾರಿ ಪ್ರಥಮ ದರ್ಜೆ ಕಾರ್ಕಳ ಗ್ರಾಮೀಣ ಬದುಕು ಅಂದ ಕ್ಷಣ ನೆನಪಾಗುವುದೇ ಅಲ್ಲಿನ ಪ್ರಕೃತಿ. ಆ ಸ್ವಚ್ಛ ಗಾಳಿ, ನೀರು, ಹುಲ್ಲು, ಹಚ್ಚ ಹಸಿರಿನಿಂದ ಕೂಡಿದ ವಾತಾವರಣ. ಇದೆಲ್ಲವು ಗ್ರಾಮೀಣ ಬದುಕಿನಲ್ಲಿ ಬರುತ್ತದೆ ಹಾಗೂ ಗದ್ದಲ ಜನರ ಓಡಾಟ ಮಕ್ಕಳ ಆಟಗಳು ಹಾಗೂ ಖುಷಿಯ ವಾತಾವರಣ. ಮೂಲತಃ ನಾನು ಗ್ರಾಮೀಣ ಪ್ರದೇಶದವಳು ಗ್ರಾಮೀಣ ಪ್ರದೇಶದ ಜನರ ಬದುಕು ಹೇಗೆ ಇರುತ್ತೆ ಎಂದರೆ ಅವರ ಆಚಾರವಿಚಾರಗಳು ಹಾಗೂ ದೇವರ ಮೇಲೆ ಅಪಾರವಾದ ಭಕ್ತಿ ಹೆಚ್ಚು. ಹಳ್ಳಿಗರು ಮುಗ್ದ ಜನರು. ಗ್ರಾಮೀಣ ಬದುಕು ಎಂಬುದು ಒಂದು ಸುಂದರವಾದ ಪುಸ್ತಕವಿದ್ದಂತೆ. ಅಲ್ಲಿ ಪ ಕಷ್ಟ, ಸುಖಗಳ ಮಿಸಳಬಾಜಿತನವಿದೆ. ಮನೆ ಮುಂದೆ ಸುಂದರವಾದ ಅಂಗಳ, ಆ ಅಂಗಳಕ್ಕೆ ಸಗಣಿ ಸಾರಿಸಿ, ಅದರ ಮುಂದೆ ರಂಗೋಲಿ ಇದು ಮನೆಯ ಸೊಬಗನ್ನು ಮತ್ತೆ ಮತ್ತೆ ಕಾಣುವ ಅಂದ ಚಂದ
ಗ್ರಾಮೀಣ ಬದುಕಿನಲ್ಲಿ ಆ ಸುಂದರವಾದ ಪ್ರಕೃತಿ ಬೆಳಿಗ್ಗೆ ಎದ್ದಾಗ ಪಕ್ಷಿಗಳ ಕಲರವ ಮನಸ್ಸನ್ನು ತಿಳಿಗೊಳಿಸುತ್ತದೆ, ಹಾಗೆಯೇ ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಕಂಬಳ, ಕೋಳಿಯಾಂಕ, ಲಗೋರಿ, ಗಾಜಿನ ಬಳೆ, ಮರಕೋತಿ, ಕಣ್ಣಮುಚ್ಚಾಲೆ, ಸೊಪ್ಪು ಆಟ ಇಂತಹ ಹಲವಾರು ಕ್ರೀಡೆ, ಸಂಸ್ಕೃತಿ, ಕಲೆಗಳೊಂದಿಗೆ ಖುಷಿಯ ವಾತಾವರಣ ಸೃಷ್ಟಿ ಮಾಡಿದೆ.ಮೀಣ ಬದುಕಿನಲ್ಲಿ ಆ ಸುಂದರವಾದ ಪ್ರಕೃತಿ ಬೆಳಿಗ್ಗೆ ಎದ್ದಾಗ ಪಕ್ಷಿಗಳ ಕಲರವ ಮನಸ್ಸನ್ನು ತಿಳಿಗೊಳಿಸುತ್ತದೆ, ಹಾಗೆಯೇ ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಕಂಬಳ, ಕೋಳಿಯಾಂಕ, ಲಗೋರಿ, ಗಾಜಿನ ಬಳೆ, ಮರಕೋತಿ, ಕಣ್ಣಮುಚ್ಚಾಲೆ, ಸೊಪ್ಪು ಆಟ ಇಂತಹ ಹಲವಾರು ಕ್ರೀಡೆ, ಸಂಸ್ಕೃತಿ, ಕಲೆಗಳೊಂದಿಗೆ ಖುಷಿಯ ವಾತಾವರಣ ಸೃಷ್ಟಿ ಮಾಡಿದೆ. ಇನ್ನೊಂದು ವಿಶೇಷ ಏನೆಂದರೆ, ಹಿರಿಯರ ಕಟ್ಟೆ ಇದು ಗ್ರಾಮೀಣ ಪ್ರದೇಶದಲ್ಲಿ ಬದುಕುತ್ತಿರುವ ಜನರ ವಿಶೇಷ 50 ವರ್ಷದಿಂದ ಹಿಡಿದು 85 ವರ್ಷದವರೆಗಿನವರು ಆ ಕಟ್ಟೆಯ ಮೇಲೆ ಕುಳಿತು . ಹರಟೆ ಹೊಡೆಯುವ ಕಟ್ಟೆಗಳು .ನಿತ್ಯದ ಚರ್ಚಿತ ವಿಷಯಗಳ ಮೇಲೆ ಮೆಲುಕು ಹಾಕುವುದೆ ಜಾಸ್ತಿ ಇವೆಲ್ಲವೂ ಮನಸ್ಸಿಗೆ ತುಂಬ ಖುಷಿ ಕೊಡುತ್ತದೆ, ಮಹಿಳೆಯರು ಧಾರಾವಾಹಿ ನೋಡುವುದರಲ್ಲಿಯೇ ಮುಳುಗಿ ಹೋಗುತ್ತಾರೆ , ತಲೆ ಕೆಡಿಸುವ ಒಗ್ಗಟ್ಟು. ಗ್ರಾಮೀಣ ಪ್ರದೇಶದಲ್ಲಿ ಬದುಕುತ್ತಿರುವ ಜನರು ದೇವರ ಮೇಲೆ ತುಂಬ ಭಕ್ತಿ, ರೂಡಿ ಸಂಪ್ರದಾಯಗಳಿಗೆ ಹೆಚ್ಚು ನಂಬಿಕೆ ಇತ್ತು ಪ್ರಾಣಿ, ಪಕ್ಷಿಗಳ ಮೇಲೆ ಗ್ರಾಮೀಣ ಪ್ರದೇಶ ಬದುಕುವ ಜನರು ಅವುಗಳ ಮೇಲೆ ಪ್ರೀತಿ ಗ್ರಾಮೀಣ ಪ್ರದೇಶದಲ್ಲಿ ಬದುಕುತ್ತಿರುವ ಜನರು ದೇವರ ಮೇಲೆ ತುಂಬ ಭಕ್ತಿ, ರೂಡಿ ಸಂಪ್ರದಾಯಗಳಿಗೆ ಹೆಚ್ಚು ನಂಬಿಕೆ ಇತ್ತು ಪ್ರಾಣಿ, ಪಕ್ಷಿಗಳ ಮೇಲೆ ಗ್ರಾಮೀಣ ಪ್ರದೇಶ ಬದುಕುವ ಜನರು ಅವುಗಳ ಮೇಲೆ ಪ್ರೀತಿ ರಾಮೀಣ ಪ್ರದೇಶದಲ್ಲಿ ಬದುಕುತ್ತಿರುವ ಜನರು ದೇವರ ಮೇಲೆ ತುಂಬ ಭಕ್ತಿ, ರೂಡಿ ಸಂಪ್ರದಾಯಗಳಿಗೆ ಹೆಚ್ಚು ನಂಬಿಕೆ ಇತ್ತು ಪ್ರಾಣಿ, ಪಕ್ಷಿಗಳ ಮೇಲೆ ಗ್ರಾಮೀಣ ಪ್ರದೇಶ ಬದುಕುವ ಜನರು ಅವುಗಳ ಮೇಲೆ ಪ್ರೀತಿ ಆದರೆ ಅಲ್ಲಿ ಬದುಕುವ ಜನರ ಜೀವನದಲ್ಲಿ ಕಷ್ಟಗಳೇ ಇಲ್ಲವಾ ಅಂತ ನೀವು ಕೇಳಬಹುದು, ಅವರಷ್ಟು ಕಷ್ಟ ಪಡುವರು ಯಾರು ಇಲ್ಲ, ಯಾಕೆ ಅಂದರೆ ಯಾವ ವಿಷಯವಾಗಲಿ ಎಲ್ಲದರಲ್ಲೂ ಸುಖ -ದುಃಖ, ಸಿಹಿ -ಕಹಿ ಇದ್ದೆ ಇರುತ್ತೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಬದುಕುತ್ತಿರುವ ಜನರ ಒಂದು ಸಮಸ್ಯೆ ಎಂದರೆ ಬಡತನ ಇದು ಅಲ್ಲಿನ ಜನರ ಖುಷಿಯನ್ನು ಕಲಕುತ್ತದೆ ಮತ್ತು ಕಾಡುತ್ತದೆ. ಆದರೆ ಅವರು ಅದನ್ನು ಎಲ್ಲಾವನ್ನು ಮರೆತು ಖುಷಿಯಿಂದ ಇರುತ್ತಾರೆ. ನನ್ನ ಪ್ರಕಾರ ಗ್ರಾಮೀಣ ಬದುಕು ಒಂದು ಸ್ವಚ್ಛ ವಾದ ಬದುಕು ಆಗಿದೆ ಕಷ್ಟ, ನಷ್ಟ, ಸುಖ, ದುಃಖ ಇದ್ದರೆ ಅದೇ ಜೀವನ..
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.