logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಘಾನಾ ದೇಶದಲ್ಲಿ ಪತ್ತೆ ಯಾಯಿತು ಹೊಸ ಕಾಯಿಲೆ .ಮನುಕುಲಕ್ಕೆ ಎಚ್ಚರಿಕೆ ಘಂಟೆ

ಟ್ರೆಂಡಿಂಗ್
share whatsappshare facebookshare telegram
18 Jul 2022
post image

ಘಾನ: ಆಪ್ರೀಕಾದಲ್ಲಿ ಖಂಡದ ಘಾನ ದೇಶದಲ್ಲಿ ಮತ್ತೊಂದು ನಿಗೂಢ ರೋಗವೊಂದು ಪತ್ತೆಯಾಗಿದೆ ಮಾರಣಾಂತಿಕ ಎಬೋಲಾ ರೋಗ ಲಕ್ಷಣ ಹೊಂದಿದ್ದು ಈ ಮಾರ್‍ಬುರ್ಗ್ ಸೋಂಕುಎಂದು ಹೆಸರಿಸಲಾಗಿದೆ . ಈಗಾಗಲೇ ಈ ರೋಗ ದಿಂದ ಇಬ್ಬರನ್ನು ಬಲಿ ಪಡೆದಿದೆ. ಜು.10 ರಂದು ಸೋಂಕು ಪತ್ತೆಯಾಗಿದ್ದು ಅದರ ಸ್ಯಾಂಪಲ್ ಗಳನ್ನು ಸೆಹಗಲ್‌ನ ಪ್ರಯೋಗಾಲಯದಲ್ಲಿ ಕಳಿಸಿಕೊಡಲಾಗಿತ್ತು. ಆದರೆ ಪರೀಕ್ಷೆಗೊಳಪಡಿಸಿ ದೃಢಪಡಿಸಿದಾಗ ಮಾರ್ಬುರ್ಗ್ ಕಾಯಿಲೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಘಾನಾ ಆರೋಗ್ಯ ಇಲಾಖೆ, ಸೋಂಕು ಪತ್ತೆಯಾದ ಕ್ಷಣದಿಂದ ದೇಶದಾದ್ಯಂತ ಹರಡುವಿಕೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಸಮಜಾಯಿಷಿ ನೀಡಿದೆ .

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.