



.1 ರಂದು ಬಾಹ್ಯಾಕಾಶದಲ್ಲಿ ಅಪರೂಪದ ವಿದ್ಯಮಾನ ಘಟಿಸಲಿದೆ ಅಪರೂಪದ ಧೂಮಕೇತು ಕಣ್ಣಿಗೆ ಕಾಣಲಿದೆ ಬರೋಬ್ಬರಿ 50,000 ವರ್ಷಗಳಿಗೊಮ್ಮೆ ಈ ಅಪರೂಪ ವಿದ್ಯಮಾನ ಘಟಿಸುತ್ತಿದೆ ಎಂದು ಹೇಳಲಾಗಿದೆ ಮನುಕುಲಕ್ಕೊಂದು ಅಚ್ಚರಿ ಸನ್ನಿ ವೇಶ ಘಟಿಸುವ ಮೂಲಕ ಇತಿಹಾಸ ನಿರ್ಮಾಣ ವಾಗಲಿದೆ ಎನ್ನುತ್ತಾರೆ ವಿಜ್ಞಾನಿಗಳು
ಹೌದು, ಇ/2022 ಉ3 ಧೂಮ ಕೇತುವು ಒಳ ಸೌರವ್ಯೂಹದಲ್ಲಿದ್ದು, ಜ.12 ರಂದು ಸೂರ್ಯನ ಸಮೀಪ ತನ್ನ ಚಲನೆಯನ್ನು ಪೂರ್ಣಗೊಳಿಸಿದೆ. ಅಂತೆಯೇ ತನ್ನ ಕಕ್ಷೆಯಲ್ಲಿ ಮರಳಿ ಹೋಗುವಾಗ ಭೂಮಿಯ ಸಮೀಪಕ್ಕೆ ಬರಲಿದ್ದು, ಫೆ.1ರಂದು ಭೂಮಿಯಿಂದ 42.63 ದಶಲಕ್ಷ ಕಿ.ಮೀ.ಗಳಷ್ಟು ಸಮೀಪದಿಂದ ಹಾದು ಹೋಗಲಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.