logo
WhatsApp Image 2026-04-02 at 14.46.04.jpeg
hindalco everlast.jpeg

ಕೊರಿಯನ್‌ ಸಿಂಗರ್ ಜಿಮಿನ್‌ ಹಾಗೆ ಕಾಣಲು 12 ಸರ್ಜರಿ ಮಾಡಿಸಿದ್ದ ಯುವ ನಟ ಸಾವು

ಟ್ರೆಂಡಿಂಗ್
share whatsappshare facebookshare telegram
26 Apr 2023
post image

ಚೀನಾ: ಕೊರಿಯನ್‌ ಸಿಂಗರ್ ಜಿಮಿನ್‌ ಹಾಗೆ ಕಾಣಲು 12 ಸರ್ಜರಿ ಮಾಡಿಸಿದ್ದ ಯುವ ನಟ ಸಾವನ್ನಪ್ಪಿದ್ದಾನೆ.

22 ವರ್ಷದ ಕೆನಡಿಯನ್ ನಟ ಸೇಂಟ್ ವಾನ್ ಕೊಲುಸಿ ಮೃತಪಟ್ಟಿದ್ದಾರೆ. ದಕ್ಷಿಣ ಕೊರಿಯಾದ ಆಸ್ಪತ್ರೆಯಲ್ಲಿ ಈತ ಭಾನುವಾರ ನಿಧನರಾಗಿದ್ದಾರೆ. ಯುವನಟನ ಸಾವಿಗೆ ಪ್ಲಾಸ್ಟಿಕ್ ಸರ್ಜರಿಯೇ ಕಾರಣ ಎಂದು ತಿಳಿದು ಬಂದಿದೆ.

ಮೂಲಗಳ ಪ್ರಕಾರ, ಮೃತ ಸೇಂಟ್ ವಾನ್ ಕೊಲುಸಿ ಒಟ್ಟು 12 ಬಾರಿ ಪ್ಲಾಸ್ಟಿಕ್ ಸರ್ಜರಿಗಾಗಿ 220,000 ಡಾಲರ್ ಅಂದರೆ 1,80,22,180 (ಭಾರತೀಯ ರೂಪಾಯಿ) ಖರ್ಚು ಮಾಡಿದ್ದ. ಸರ್ಜರಿಯ ನಂತರ ಅಮೆರಿಕದಲ್ಲಿ ಪ್ರಸಾರದಲ್ಲಿರುವ ‘ಕೆ ಪಾಪ್ ಸ್ಟಾರ್’ ಸೀರಿಸ್‌ನಲ್ಲಿ ನಟಿಸಲು ಆತ ಬಯಸಿದ್ದ. ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.