logo
WhatsApp Image 2026-04-02 at 14.46.04.jpeg
hindalco everlast.jpeg

ಉಡುಪಿ ಯ ಯುವ ಉದ್ಯಮಿ ಹೃದಯಘಾತದಿಂದ ನಿಧನ

ಟ್ರೆಂಡಿಂಗ್
share whatsappshare facebookshare telegram
15 Aug 2022
post image

ಉಡುಪಿ: ಯುವ ಉದ್ಯಮಿ ಇಂದ್ರಾಳಿ ಹಯಗ್ರೀವ ನಗರ ನಿವಾಸಿ‌ ಉಡುಪಿ ಕಾಮತ್ ಎಂಡ್ ಕಂಪನಿಯ ಮಾಲೀಕ ಸುದರ್ಶನ್ ಕಾಮತ್ ಅವರ ಪುತ್ರ ಸತ್ಯಜಿತ್ ಕಾಮತ್ ಇಂದು ಮುಂಜಾನೆ ಹೃದಯಘಾತದಿಂದ ನಿಧನರಾದರು. ಅವರಿಗೆ 42 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಒಂದು ಹೆಣ್ಣು ಒಂದು ಗಂಡು ಮಕ್ಕಳು, ಸೋದರಿ ಹಾಗೂ ತಂದೆ-ತಾಯಿ ಅಗಲಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.