



ಉಡುಪಿ: ಶ್ರೀ ದುರ್ಗಾ ಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ಲಿ) ಪರ್ಕಳ ಇದರ 21 ನೇ ಮಹಾಸಭೆಯ ಪ್ರಯುಕ್ತ ಭಕ್ತಿ ಸಿಂಚನ ಕಾರ್ಯಕ್ರಮವು ಮಣಿಪಾಲದ ನರಸಿಂಗೆಯ ನರಸಿಂಹ ಸಭಾಭವನದಲ್ಲಿ ಅಗಸ್ಟ್21 ರಂದು ಅಪರಾಹ್ನ 2 ಘಂಟೆಯಿಂದ ನಡೆಯಲಿದೆ.
ಕಲರ್ಸ್ ಕನ್ನಡದ ಕನ್ನಡ ಕೋಗಿಲೆ ಖ್ಯಾತಿ ಯ ಗುಲ್ಬರ್ಗಾ ದ ಅನಂತರಾಜ್ ಮಿಸ್ತ್ರೀ , ಹಾಗೂ ಶ್ರೀಮತಿ ದಿವ್ಯಾ ಗಿರಿಧರ್ ಬಳಗದವರಿಂದ ಭಕ್ತಿ ಸಿಂಚನ ಕಾರ್ಯಕ್ರಮ ನಡೆಯಲಿದೆ ಎಂದು ಕಛೇರಿ ಪ್ರಕಟಣೆ ತಿಳಿಸಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.