logo
WhatsApp Image 2026-04-02 at 14.46.04.jpeg
hindalco everlast.jpeg

ಆಧಾರ್ ಕಾರ್ಡ್ .ಪಾನ್ ಕಾರ್ಡ್ ಲಿಂಕ್ ಮಾಡಿಲ್ವಾ.. ಆದಷ್ಟು ಬೇಗ ಲಿಂಕ್ ಮಾಡಿ .ಇಲ್ಲದಿದ್ದರೆ ನಿಷ್ಕ್ರಿಯ ಗೊಳ್ಳಲಿದೆ ಪಾನ್ ಕಾರ್ಡ್ ?

ಟ್ರೆಂಡಿಂಗ್
share whatsappshare facebookshare telegram
7 Mar 2022
post image

ನವದೆಹಲಿ:ಆಧಾರ್ ಕಾರ್ಡ್ʼಗೆ ಲಿಂಕ್ ಮಾಡದಿದ್ದರೆ, ಏಪ್ರಿಲ್ 1, 2022ರಿಂದ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಆದಾಯ ತೆರಿಗೆ ಇಲಾಖೆ ಗಡುವನ್ನ ಮಾರ್ಚ್ 31, 2022 ರವರೆಗೆ ವಿಸ್ತರಿಸಿದ್ದು, ಅಷ್ಟರೊಳಗೆ ಭಾರತದ ಎಲ್ಲಾ ಪ್ಯಾನ್ ಕಾರ್ಡ್ʼಗಳನ್ನ ಆಧಾರ್ ಕಾರ್ಡ್ʼನೊಂದಿಗೆ ಲಿಂಕ್ ಮಾಡಬೇಕು.ಅಷ್ಟರೊಳಗೆ ಭಾರತದ ಎಲ್ಲಾ ಪ್ಯಾನ್ ಕಾರ್ಡ್ʼಗಳನ್ನ ಆಧಾರ್ ಕಾರ್ಡ್ʼನೊಂದಿಗೆ ಲಿಂಕ್ ಮಾಡಬೇಕು.ಆಧಾರ್ ಕಾರ್ಡ್ʼಗಳಿಗೆ ಲಿಂಕ್ ಮಾಡದ ಅಂತಹ ಎಲ್ಲಾ ಪ್ಯಾನ್ ಕಾರ್ಡ್ʼಗಳನ್ನ ಗಡುವು ಮುಗಿದ ನಂತ್ರ ನಿಷ್ಕ್ರಿಯ ಎಂದು ಘೋಷಿಸಲಾಗುವುದು ಎಂದು ಸರ್ಕಾರ ತಿಳಿಸಿದೆ

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.