logo
WhatsApp Image 2026-04-02 at 14.46.04.jpeg
hindalco everlast.jpeg

ಆಕಸ್ಮಿಕ ಬೆಂಕಿ: ಕಾರು ಸಂಪೂರ್ಣ ಭಸ್ಮ ಮೂವರು ಪ್ರಯಾಣಿಕರು ಪಾರು

ಟ್ರೆಂಡಿಂಗ್
share whatsappshare facebookshare telegram
19 Sept 2021
post image

ಹೆಬ್ರಿ: ಆಗುಂಬೆ ಘಾಟಿ ಪ್ರಾರಂಭದ ತಿರುವು ಬಳಿ ಡಸ್ಟರ್ ಕಾರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಸಂಪೂರ್ಣ ಭಸ್ಮವಾಗಿದೆ. ಕಾರ್ಕಳದಿಂದ ಶಿವಮೊಗ್ಗಕ್ಕೆ ಬರವಾಗ ಬೆಂಕಿ ಕಾಣಿಸಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಶಿವಮೊಗ್ಗದ ಅರವಿಂದ್ ಎಂಬುವರಿಗೆ ಸೇರಿದ್ದ ಕಾರಾಗಿದ್ದು ಒಟ್ಟು ಮೂವರು ಕಾರಿನಲ್ಲಿ ಪ್ರಯಾಣಿಸುತಿದ್ದರು. ಕೆಲವು ಸಮಯ ಆಗುಂಬೆ ಘಾಟಿ ಯಲ್ಲಿ ಸಂಚಾರ ಸ್ಥಗಿತ ಗೊಂಡಿತ್ತು. ಕಾರಿನ ಬೆಂಕಿಯನ್ನು ನಂದಿಸಲಾಯಿತು

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.