logo
WhatsApp Image 2026-04-02 at 14.46.04.jpeg
hindalco everlast.jpeg

ಕುರುಡಿಯಂತೆ ನಟನೆ, ಸಿಕ್ಕಿಬಿದ್ದ ಮಹಿಳೆ

ಟ್ರೆಂಡಿಂಗ್
share whatsappshare facebookshare telegram
2 Apr 2023
post image

ಇಟಲಿ : 15 ವರ್ಷದಿಂದ ಕುರುಡಿಯಂತೆ ನಟಿಸಿದ ಮಹಿಳೆಯೊಬ್ಬಳು ಸಿಕ್ಕಿಬಿದ್ದಿದ್ದಾಳೆ. ಈ ಮಹಿಳೆ ಸರ್ಕಾರಿ ಪಿಂಚಣಿಗಾಗಿ 15 ವರ್ಷಗಳ ಕಾಲ ಕುರುಡಿಯಂತೆ ನಟಿಸಿರುವ ಘಟನೆ ಇಟಲಿಯಲ್ಲಿ ನಡೆದಿದೆ.

48 ವರ್ಷದ ಮಹಿಳೆಯೊಬ್ಬಳು, 15 ವರ್ಷಗಳ ಹಿಂದೆ ಕುರುಡಿ ಎಂದು ವೈದ್ಯರಿಂದ ಪ್ರಮಾಣಪತ್ರ ಪಡೆದು ಪಿಂಚಣಿಗೆ ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು ಪಿಂಚಣಿಯನ್ನು ಮಂಜೂರು ಸಹ ಮಾಡಿದ್ದರು.

ಈ 15 ವರ್ಷಗಳಲ್ಲಿ ಒಟ್ಟು 2.08 ಲಕ್ಷ ಯೂರೋ (1.8 ಕೋಟಿ ರೂ.) ಪಿಂಚಣಿಯಾಗಿ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಒಮ್ಮೆ ತನ್ನ ಫೋನ್ ಸ್ಕ್ರೋಲಿಂಗ್ ಮಾಡುತ್ತಾ ಫೈಲ್‌ಗೆ ಸಹಿ ಹಾಕಿದಾಗ ಮಹಿಳೆಯು ಸಿಕ್ಕಿಬಿದ್ದಿದ್ದಾಳೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.