



ಕುಂದಾಪುರ:ಅನ್ಯಕೋಮಿನ ಹುಡುಗನೊಬ್ಬ ಚೈತ್ರ ಕುಂದಾಪುರ ಬಗ್ಗೆ ಅವಹೇಳನ ಕಾರಿ ಸ್ಟೇಟಸ್ ಹಾಕಿದ್ದ,ಇದರಿಂದಾಗಿ ಹಿಂಜಾವೆ ಕಾರ್ಯಕರ್ತರ ನಡುವೆ ಹಾಗೂ ಹುಡುಗನ ನಡುವೆ ಗಲಾಟೆ ನಡೆದಿದ್ದು ರಾಜಿ ಮೂಲಕ ಇತ್ಯರ್ಥ ಗೊಂಡಿತ್ತು ಎನ್ನಲಾಗಿದೆ.ಆದರೆ ಈ ಸಂದರ್ಭದಲ್ಲಿ ಠಾಣೆ ಯಲ್ಲಿ ಕಾರ್ಯಕರ್ತರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿ ಬಂದಿದ್ದು, ಇದನ್ನು ಖಂಡಿಸಿ ನೂರಾರು ಕಾರ್ಯಕರ್ತರು ಠಾಣೆಗೆ ಜಮಾಯಿಸಿ ಭಜನೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಆಗಮಿಸಿ ,ವರದಿ ಪಡೆದು ಕ್ರಮಕೈಗೊಳ್ಳುವುದಾಗಿ ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.