



ಮರಾಠಿ ಚಿತ್ರರಂಗದ ಹಿರಿಯ ನಟ, ಸಿಂಗಮ್ ಖ್ಯಾತಿಯ ಜಯಂತ್ ಸಾವರ್ಕರ್(87) ಅವರು ಇಹಲೋಕ ತ್ಯಜಿಸಿದ್ದಾರೆ.
ಕಡಿಮೆ ರಕ್ತದೊತ್ತಡದಿಂದ 10-15 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು ಭಾನುವಾರ ರಾತ್ರಿ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು , ಅವರು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಿಧನರಾದರು ಎಂದು ಅವರ ಪುತ್ರ ಕೌಸ್ತುಭ್ ತಿಳಿಸಿದ್ದಾರೆ.
ಸಿಂಗಮ್ ಮತ್ತು ರಾಕಿ ಹ್ಯಾಂಡ್ಸಮ್ ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಜಯಂತ್ ಜನಪ್ರಿಯತೆ ಗಳಿಸಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.