



ಉಡುಪಿ: ಸಮುದ್ರದ ಮಟ್ಟದಲ್ಲಿ ಬಲವಾದ ಗಾಳಿ ಬೀಸುವ ಮುನ್ಸೂಚನೆ ಹಾಗೂ ಪ್ಲೋಟಿಂಗ್ ಬ್ರಿಡ್ಜ್ ನ ತಳಭಾಗದಲ್ಲಿ ಕಪ್ಪೆಚಿಪ್ಪುಗಳು ಬೆಳೆದಿದ್ದ ಕಾರಣ ಬ್ರಿಡ್ಜ್ ನಿರ್ವಹಣೆಗಾಗಿ ತೆರವು ಗೊಳಿಸಲಾಗಿದೆ. ಮಲ್ಪೆ ಬೀಚ್ ಹಲವಾರು ವಾಟರ್ ಸ್ಪೋರ್ಟ್ಸ್ ಹಾಗು ಇನ್ನಿತರ ಹಲವಾರು ಜಲ ಕ್ರೀಡೆಗಳು ಮುಂದುವರೆಯಲಿವೆ
ಸುಳ್ಳು ಸುದ್ದಿ ನಂಬದಿರಿ: ವಿಶೇಷ ಆಕರ್ಷಣೆಯಾದ ಫ್ಲೋಟಿಂಗ್ ಜಟ್ಟಿಯು ಮುರಿದುಹೋಗಿದೆ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅದನ್ನು ನಂಬದಂತೆ ಆಯೋಜಕರು ಮನವಿ ಮಾಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.