



ಕಾರ್ಕಳ; ತಾಲೂಕಿನ ಶಿರ್ಲಾಲು, ,ಕೆರ್ವಾಶೆ , ಅಂಡಾರು ಪರಿಸರದ ಮನೆಗಳ ಹಟ್ಟಿಗೆ ನುಗ್ಗಿ ದನಕಳ್ಳ ತನ ಮಾಡುತಿದ್ದ, ಕಳ್ಳರನ್ನು ಪತ್ತೆ ಹಚ್ಚಿದ್ದು ,ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಮೂಡಬಿದ್ರಿ ಗಂಟಾಲ್‌ಕಟ್ಟೆ ಪರಿಸರದ ಝಬೀರ್, ಸಲೀಮ್ ಹಾಗೂ ಹನೀಫ್ ಯಾನೆ ,ಇಚ್ಚನನ್ನು ಕಡ್ತಲ ಸತೀಶ್ ನಾಯ್ಕ್ ಬಂಧಿಸಿದ್ದಾರೆ. ಕಾರ್ಕಳ ಡಿವೈಎಸ್‌ಪಿ ವಿಜಯ ಪ್ರಸಾದ್, ವೃತ್ತ ನಿರೀಕ್ಷಕ ಸಂಪತ್ ಕುಮಾರ್ ಮಾರ್ಗದರ್ಶನದಲ್ಲಿ ಅಜೆಕಾರು ಠಾಣೆ ಎಸ್‌ಐ ಸುದರ್ಶನ್, ಕಾರ್ಕಳ ಗ್ರಾಮಾಂತರ ಠಾಣೆ ಎಸ್‌ಐ ತೇಜಸ್ವಿ, ನಗರ ಠಾಣೆ ಎಸ್‌ಐ ಮಧು ಬಿ.ಇ. ಮತ್ತವರ ತಂಡ ಗೋಕಳ್ಳರ ಪತ್ತೆಗಾಗಿ ಬಲೆಬೀಸಿದ್ದರು...
ದನಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂಜಾವೆ ಕಾರ್ಯಕರ್ತರು ಅಜೆಕಾರು ಠಾಣೆಯೆದುರು ಇತ್ತೀಚೆಗೆ ಭಜನೆ ಮೂಲಕ ಪ್ರತಿಭಟನೆ ನಡೆಸಿದ್ದರು. .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.