logo
WhatsApp Image 2026-04-02 at 14.46.04.jpeg
hindalco everlast.jpeg

ಎರಡು ವರ್ಷಗಳ ಬಳಿಕ ದೇಶದ ಎಲ್ಲಾ ಪ್ಯಾಸೆಂಜರ್ ರೈಲು ಪುನಾರಾರಂಭ

ಟ್ರೆಂಡಿಂಗ್
share whatsappshare facebookshare telegram
1 Aug 2022
post image

ನವದೆಹಲಿ: ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿದ್ದ 500 ರೈಲುಗಳ ಸಂಚಾರವನ್ನು ಮತ್ತೆ ಪುನಾರಾರಂಭಿಸಲಿದೆ ರೈಲ್ವೆ ಇಲಾಖೆ. ಆ ಮೂಲಕ ಎರಡು ವರ್ಷಗಳ ನಂತರದಲ್ಲಿ ಎಲ್ಲಾ ರೈಲು ಸೇವೆಗಳನ್ನು ನೀಡಲಾಗುತ್ತಿದೆ. ಕೋವಿಡ್ -19 ಪಿಡುಗಿಗೂ ಮೊದಲು ದೇಶದಲ್ಲಿ ಒಟ್ಟು 2,800 ಪ್ಯಾಸೆಂಜರ್ ರೈಲುಗಳು ಸೇವೆ ಒದಗಿಸುತ್ತಿದ್ದವು. ಈ ಪೈಕಿ ಪ್ರಸ್ತುತ 2300 ರೈಲುಗಳು ಮಾತ್ರ ಸೇವೆಯಲ್ಲಿವೆ. ಮುಂದಿನ ಎರಡು ವಾರಗಳಲ್ಲಿ ಇನ್ನುಳಿದ 500 ರೈಲುಗಳು ಕಾರ್ಯಾಚರಣೆಯನ್ನು ಪುನರಾರಂಭಿಸಲಿವೆ. ಈ 500 ರೈಲುಗಳಲ್ಲಿ 100 ಎಕ್ಸ್‌ಪ್ರೆಸ್ ರೈಲುಗಳಾದರೆ, 400 ಇಂಟರ್-ಸಿಟಿ ಪ್ಯಾಸೆಂಜರ್ ರೈಲುಗಳಾಗಿವೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.