



ಕಾರ್ಕಳ: ಅಗುಂಬೆ ರಾಷ್ಟ್ರೀಯ ಹೆದ್ದಾರಿ ಗಾಗಿ ಮಾಡಿದ್ದ ಸುರಂಗ ಮಾರ್ಗದ ಪ್ರಸ್ತಾವನೆಯನ್ನು ಕೇಂದ್ರವು ತಿರಸ್ಕಾರ ಗೊಳಿಸಿದೆ. ಅಮೂಲ್ಯ ಸರೀಸೃಪ ಗಳು ಹಾಗೂ ಪ್ರಾಣಿಗಳಿಗೆ ತೊಂದರೆಯಾಗುವ ಹಿತದೃಷ್ಟಿಯಿಂದ ಕೈಬಿಡಲಾಗಿದೆ.
ಅದಕ್ಕಾಗಿ ಇಂಜಿನಿಯರ್ ಗಳ ಜೊತೆ ಸಮಾಲೋಚಿಸಿ
ಡಿ ಪಿ ಆರ್ ಸಿದ್ದ ಪಡಿಸಿ ಅರಣ್ಯ ಇಲಾಖೆಗೆ ಕಳುಹಿಸಲಾಗಿದೆ . ಅಗುಂಬೆ ರಸ್ತೆ ಅಗಲೀಕರಣಕ್ಕಾಗಿ ಕಳೆದು ಕೊಳ್ಳುವ ಜಾಗವನ್ನು ಇನ್ನೊಂದು ಭಾಗದಲ್ಲಿ ಅರಣ್ಯ ಇಲಾಖೆಗೆ ಒದಗಿಸಲು ಇಲಾಖೆಯು ಸಿದ್ದವಿದೆ ಇದಕ್ಕಾಗಿ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ
ಮುಂದಿನ ಅರು ತಿಂಗಳ ಬಳಿಕ ಅದರ ರೂಪುರೇಷೆ ಸಿದ್ದಗೊಳಿಸಿ ರಸ್ತೆ ಅಭಿವೃದ್ಧಿ ಮಾಡಲಾಗುವುದು ಎಂದು ಸಚಿವೆ ಶೋಭಕರಂದ್ಲಾಜೆ ಪೆರ್ಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.