



ಬೆಂಗಳೂರು: ದೇಶದಲ್ಲಿ ಇಂದು ಮತ್ತೆ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಲೀಟರ್ ಪೆಟ್ರೋಲ್, ಡೀಸೆಲ್ ದರದಲ್ಲಿ 35 ಪೈಸೆ ಹೆಚ್ಚಳವಾಗಿದೆ.ಮುಂಬೈ: ಲೀಟರ್ ಪೆಟ್ರೋಲ್ ದರ 114.14 ರೂ. ತಲುಪಿದ್ದು, ಡೀಸೆಲ್ ಲೀಟರ್ ಗೆ 105.12 ರೂ. ಆಗಿದೆ, ಹೈದ್ರಾಬಾದ್: ಲೀಟರ್ ಪೆಟ್ರೋಲ್ ದರ 112.64 ರೂ. ತಲುಪಿದ್ದು, ಡೀಸೆಲ್ ಲೀಟರ್ ಗೆ 105.84 ರೂ. ಆಗಿದೆ .ಚೆನ್ನೈ : ಲೀಟರ್ ಪೆಟ್ರೋಲ್ ದರ 105.13 ರೂ. ತಲುಪಿದ್ದು, ಡೀಸೆಲ್ ಲೀಟರ್ ಗೆ 101.25 ರೂ. ಆಗಿದೆ.
ದೀಪಾವಳಿ ಹೊತ್ತಿಗೆ ಡಿಸೇಲ್ ಪೆಟ್ರೋಲ್ ಇನ್ನಷ್ಟು ದರ ಏರಿಕೆ ಯಾಗಲಿದೆ .ಅಡುಗೆ ಅನಿಲದ ಬೆಲೆಯು ಸಾವಿರ ರೂಪಾಯಿ ದಾಟಬಹುದು ಎಂದು ಅಂದಾಜಿಸಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.