



ನವದೆಹಲಿ: ಏರ್‌ಟೆಲ್ ಇನ್‌ಟರ್‌ನೆಟ್ ವ್ಯತ್ಯಯ ಕಾಣಿಸಿಕೊಂಡಿದೆ ಗ್ರಾಹಕರು ಹೈರಾಣರಾಗಿದ್ದಾರೆ .ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ವರ್ ದೋಷದಿಂದಾಗಿ ಈ ತೊಂದರೆ ಉಂಟಾಗಿದೆ ಎಂದು ಸ್ಪಷ್ಟನೆ ನೀಡಿರುವ ಕಂಪೆನಿ .ಜೊತೆಗೆ ಎಲ್ಲಾ ಏರ್ಟೆಲ್ ಗ್ರಾಹಕರಿಗೆ ಮೆಸೆಜ್ ಮೂಲಕ ಕ್ಷಮೆಕೋರಿದೆ
: ಟ್ರೆಂಡಿಂಗ್ ನಲ್ಲಿ #airteldown : . ಟ್ವಿಟರ್‌ನಲ್ಲಿ #Airteldown ಎಂದು ಹ್ಯಾಶ್ ಟ್ಯಾಗ್ ಮಾಡುವ ಮೂಲಕ ಗ್ರಾಹಕರು ತಮ್ಮ ಆಕ್ರೋಶವನ್ನು ಹೊರಹಾಕಿದ್ದು ಕಂಪೆನಿಯನ್ನು ಕುಟುಕಿದ್ದಾರೆ . ಎಲ್ಲಾ ದೋಷಗಳನ್ನು ಸರಿಪಡಿಸಲಾಗಿದ್ದು ಮೊದಲಿನ ಸ್ಥಿತಿಗೆ ಮರಳಿದೆ ಎಂದು ಕಂಪೆನಿಯು ತಿಳಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.