



ಅಜೆಕಾರು : ಉಡುಪಿ ಜಿಲ್ಲೆಯಾದ್ಯಂತ ಭಾರಿ ಗುಡುಗು ಮಳೆ ಯಾಗುತಿದ್ದು , ಅನೇಕ ಹಾನಿ ಸಂಭವಿಸಿದೆ . ಅಜೆಕಾರು ಕೈಕಂಬ ಸಮೀಪದ ಕಿನಿಲ ರತ್ನಾವತಿ ನಾಯಕ್ ಅವರ ಮನೆಗೆ ಇಂದು ಮುಂಜಾನೆ ಸಿಡಿಲು ಬಡಿದು ಮೀಟರ್ ಬಾಕ್ಸ್ , ಸ್ವಿಚ್ ಫ್ರಿಜ್ ,ಟಿವಿ , ಟಾಬ್ ಸೇರಿದಂತೆ ಎಲ್ಲವು ಸುಟ್ಟು ಹೋಗಿವೆ. ಮನೆಯ ನೂರಕ್ಕೂ ಹೆಚ್ಚು ಹಂಚುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಸಾವಿರಾರು ನಷ್ಟ ಸಂಭವಿಸಿದೆ .ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಜೆಕಾರು ಪ್ರದೇಶದಲ್ಲಿ . ಸಿಡಿಲಿನಿಂದ ವಿದ್ಯುತ್ ಪೂರೈಕೆ ಯಲ್ಲಿ ವ್ಯತ್ಯಯ ವಾಗಿತ್ತು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.