



ಅಜೆಕಾರು: ಛಾಯಾಗ್ರಾಹಕ,ಕಲಾವಿದ ಗೋಪಾಲಕೃಷ್ಣ ಕಾಮತ್(60) ಅವರು ಅಜೆಕಾರಿನ ನಿವಾಸದಲ್ಲಿ ನಿಧನರಾದರು. ಆವೆ ಮಣ್ಣಿನ ಗಣೇಶ,ಶಾರದೆಯ ಮೂರ್ತಿ ರಚನೆಯಲ್ಲಿ ನುರಿತ ಕಲಾವಿದರಾಗಿದ್ದ ಅವರು ಛಾಯಾಗ್ರಾಹಕರಾಗಿಯೂ ಜನಾನುರಾಗಿಯಾಗಿದ್ದರು. ನವಮಿ ಹೆಸರಿನ ಸ್ಟುಡಿಯೋವನ್ನು ಅಜೆಕಾರಿನಲ್ಲಿ ಹೊಂದಿದ್ದರು. ಬ್ಯಾನರ್ ಬರವಣಿಗೆ,ಶಾಲೆಗಳ ಗೋಡೆಚಿತ್ರಗಳ ರಚನೆಯಲ್ಲೂ ತೊಡಗಿಕೊಂಡಿದ್ದರು. ಪತ್ನಿ ಮತ್ತು ಮಗಳು ಕುಟುಂಬಿಕರನ್ನು ಅಗಲಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.