



ಅಜೆಕಾರು: ರಸ್ತೆ ಬದಿ ಮಲಗಿದ್ದ ದನಗಳನ್ನು ಕಳವುಮಾಡಿದ ಘಟನೆ ಕಾರ್ಕಳ ತಾಲೂಕಿನ ಅಜೆಕಾರಿನ ಹೈಸ್ಕೂಲ್ ಬಳಿ ಅ.31ರ ಬೆಳಗ್ಗೆ ನಡೆದಿದೆ ಜಯಶ್ರೀ ಎಂಬುವವರ ಮನೆಯ ಹತ್ತಿರ ರಸ್ತೆಯಲ್ಲಿ ವಾಹನ ನಿಂತ ಶಬ್ದ ಗಮನಿಸಿ ಎಚ್ಚರವಾಗಿ ನೋಡಿದಾಗ ರಿಡ್ಜ್ ಕಾರಿನಲ್ಲಿ ಹೈಸ್ಕೂಲ್ ದ್ವಾರದ ರಸ್ತೆ ಬಳಿ ಮಲಗಿದ್ದ ತಮ್ಮ ಮನೆಯ ನಾಲ್ಕು ಸಾವಿರ ಮೌಲ್ಯದ ಎರಡು ದನಗಳನ್ನು ಕಳವು ಮಾಡಿ ಕಾರಿನಲ್ಲಿ ತುಂಬಿಕೊಂಡು ಕೆರ್ವಾಶೆ ಕಡೆ ಹೋಗಿದ್ದಾರೆ ಎಂದು ಜಯಶ್ರೀ ಎಂಬುವರು ಅಜೆಕಾರು ಠಾಣೆ ಯಲ್ಲಿ ಪ್ರಕರಣ ದಾಖಲಿಸಿದ್ದಾರೆ .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.