



ಅಜೆಕಾರು:ದೀಪಾವಳಿ ಹಾಗೂ ದೀಪೋತ್ಸವ ಗಳ ಸಂಭ್ರಮದಲ್ಲಿರುವ ಜನತೆಗೆ ಶುಭ ಸುದ್ದಿ . ಬಟ್ಟೆ ಖರೀದಿಸುವ ಯೋಚನೆಯಲ್ಲಿದ್ದೀರಾ !! ಹಾಗಾದರೆ ಅಜೆಕಾರಿಗೆ ಬನ್ನಿ
ಹತ್ತು ವರ್ಷಗಳ ನ್ನು ಪೂರೈಸುತ್ತಿರುವ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಮೀಪದದ ಅಂಬೆಲ್ಕರ್ ಹೆರಿಟೇಜ್ ನಲ್ಲಿರುವ ನಮನ ಡ್ರೆಸ್ ಸೆಂಟರ್ ನಲ್ಲಿ ರಿಯಾಯಿತಿ ಗಳ ಹಬ್ಬವನ್ನು ಆಚರಿಸಲಾಗುತ್ತಿದೆ. ಬಟ್ಟೆಗಳ ಖರೀದಿಯಲ್ಲಿ 10% ದಿಂದ 50% ದ ವರೆಗೆ ಭಾರಿ ರಿಯಾಯಿತಿ ಘೋಷಿಸಲಾಗಿದೆ. ಅದರ ಜೊತೆಗೆ ರೂ.2000 ಮೇಲ್ಪಟ್ಟು ಖರೀದಿಸಿದ ಬಟ್ಟೆ ಗಳ ಮೇಲೆ ಕೂಪನ್ ಕೂಡ ಸಿಗಲಿದೆ. ಡ್ರಾ ದಲ್ಲಿ ಆಯ್ಕೆಯಾದ ಕೂಪನ್ ಗಳಿಗೆ ವಿಶೇಷ ವಾದ ಗಿಫ್ಟ್ ಗಳು ನಿಮ್ಮ ಪಾಲಾಗಲಿದೆ.
ಗೋದ್ರೆಜ್ , ಇಸ್ರಿ ಪೆಟ್ಟಿಗೆ, ಸೋಫಾ ಸೇರಿದಂತೆ ಇನ್ನೂ ಹತ್ತು ಹಲವು ಅಕರ್ಷಕ ಗಿಫ್ಟ್ ಗಳು ನಿನಗಾಗಿ ಕಾಯುತ್ತಿವೆ .. ಉತ್ತಮ ಗುಣಮಟ್ಟದ ವಿವಿಧ ಶೈಲಿಗಳ ಕಲಾತ್ಮಕ ಡಿಸೈನ್ ಗಳ ಬಟ್ಟೆಗಳು ವಿವಿಧ ಬಣ್ಣ ಗಳಲ್ಲಿ ಲಭ್ಯ, ಅತಿ ಕಡಿಮೆ ದರದಲ್ಲಿ ಇಂದೆ ಭೇಟಿ ನೀಡಿ ಸಂಪರ್ಕ ಸಂಖ್ಯೆ : 9036542685
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.