logo
WhatsApp Image 2026-04-02 at 14.46.04.jpeg
hindalco everlast.jpeg

ಅಜೆಕಾರು: ನಮನ ಡ್ರೆಸ್ ಸೆಂಟರ್ ನಲ್ಲಿ ರಿಯಾಯಿತಿಗಳ ಹಬ್ಬ , ಒಂದು ಬಟ್ಟೆ ಖರೀದಿಗೆ ಇನ್ನೊಂದು ಬಟ್ಟೆ ಉಚಿತ

ಟ್ರೆಂಡಿಂಗ್
share whatsappshare facebookshare telegram
12 Nov 2023
post image

ಅಜೆಕಾರು:ದೀಪಾವಳಿ ಹಾಗೂ ದೀಪೋತ್ಸವ ಗಳ ಸಂಭ್ರಮದಲ್ಲಿರುವ ಅಜೆಕಾರು ಅಸುಪಾಸಿನ ಜನತೆಗೆ ಶುಭ ಸುದ್ದಿ  ಒಂದು ಬಟ್ಟೆ ಖರೀದಿಗೆ ಇನ್ನೊಂದು ಉಚಿತ( ಆಯ್ದ ಬಟ್ಟೆಗಳ ಮೇಲೆ)

ಹನ್ನೆರಡು ವರ್ಷಗಳ ನ್ನು ಪೂರೈಸುತ್ತಿರುವ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಮೀಪದದ ಅಂಬೆಲ್ಕರ್ ಹೆರಿಟೇಜ್ ನಲ್ಲಿರುವ ನಮನ ಡ್ರೆಸ್ ಸೆಂಟರ್ ನಲ್ಲಿ ರಿಯಾಯಿತಿ ಗಳ ಹಬ್ಬ, ೧೦% ದಿಂದ 30% ವರೆಗೆ ವಿಶೇಷ ರಿಯಾಯಿತಿ ಸೌಲಭ್ಯ ಗಳು  ನಿಮಗಾಗಿ ಕಾದಿದೆ.

ಪುರುಷರಿಗೆ ವೇಷ್ಠಿ ,ಬೈರಾಸು ,ಲುಂಗಿಗಳು, ಪ್ರಿಂಟೆಡ್ ಟೀ ಷರ್ಟ್ ಗಳು, , , ಪ್ಯಾಂಟ್ ಷರ್ಟ್ ಗಳು , ಮಹಿಳೆಯರಿಗೆ ಚೂಡಿದಾರ್ ಗಳುಟಿ ಷರ್ಟ್ ಗಳು , ಕಾಟನ್, ಫ್ಯಾನ್ಸಿ ಸೀರೆಗಳು, ಟಾಪ್ಸ್ ಲೆಗಿನ್ಸ್ ಪ್ಯಾಂಟ್, ಜೀನ್ಸ್ ಟಾಪ್ಸ್ ,ಟ್ರ್ಯಾಕ್ ಪ್ಯಾಂಟ್ ನಿಂದ ಹಿಡಿದು ಜೀನ್ಸ್ ಪ್ಯಾಂಟ್ -ಷರ್ಟ್ಗಳು,  ನವನವೀನ ಮಾದರಿಯ ಎಲ್ಲಾ ಉಡುಪುಗಳುಮಕ್ಕಳಿಗೆ ಸಣ್ಣ ಮಕ್ಕಳ ರೆಡಿಮೇಡ್ ಉಡುಪುಗಳು,

ನಮ್ಮಲ್ಲಿ ಲಭ್ಯವಿದೆ.

ಸೀಮಿತ ಅವಧಿಯ ರಿಯಾಯಿತಿ..

ಮೊಬೈಲ್ :9036542685

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.