



ಅಜೆಕಾರು: ಶ್ರೀ ವಿಷ್ಣುಮೂರ್ತಿ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಇವರಿಂದ ಅಜೆಕಾರು ಬಸ್ಟ್ಯಾಂಡ್ ಬಳಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಬಹು ಮಹಡಿಯ ಕಟ್ಟಡ ಅಜೆಕಾರ್ ಕಾಂಪ್ಲೆಕ್ಸ್ ಇದರ ಶಿಲನ್ಯಾಸ ಕಾರ್ಯಕ್ರಮ ಜ.15 ಸೋಮವಾರ ಅಪರಾಹ ಗಂಟೆ 5:30ಕ್ಕೆ ಅಜೆಕಾರುನಲ್ಲಿ ನಡೆಯಲಿದೆ.
ಸಭಾಧ್ಯಕ್ಷತೆ: ಶ್ರೀ ವಿ ಸುನಿಲ್ ಕುಮಾರ್ ಶಾಸಕರು, ಕಾರ್ಕಳ ವಿಧಾನಸಭಾ ಕ್ಷೇತ್ರ, ಮಾಜಿ ಸಚಿವರು ಕರ್ನಾಟಕ ಸರ್ಕಾರ
ಮುಖ್ಯ ಅತಿಥಿಗಳು: ಶ್ರೀ ಉದಯ್ ಕುಮಾರ್ ಶೆಟ್ಟಿ, ಅಧ್ಯಕ್ಷರು ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ರಿ.,
ಡಾ. ಹರೀಶ್ ಕುಮಾರ್ ಕೆ, ಐ.ಎ.ಎಸ್, ವಿಶೇಷ ಆಯುಕ್ತರು ಬಿ .ಬಿ .ಎಂ .ಪಿ ಬೆಂಗಳೂರು,
ಶ್ರೀ ಶಿವರಾಮ. ಜಿ. ಶೆಟ್ಟಿ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನ ಅಜೆಕಾರು
ಶ್ರೀ ಸುಂದರ ಶೆಟ್ಟಿ, ಹೋಟೆಲ್ ಮೀನಾ ಅಜೆಕಾರು
ಶ್ರೀ ಸುಧಾಕರ ಶೆಟ್ಟಿ, ಅಧ್ಯಕ್ಷರು ಜ್ಞಾನಸುಧ ಶಿಕ್ಷಣ ಸಂಸ್ಥೆ ಗಣಿತ ನಗರ ಕುಕ್ಕುಂದೂರು
ಡಾ. ಸಂತೋಷ್ ಕುಮಾರ್ ಶೆಟ್ಟಿ, ಮಾಜಿ ಉಪಾಧ್ಯಕ್ಷರು ಜಿ.ಪಂ. ಉಡುಪಿ
ಶ್ರೀ ಅರುಣ್ ಭಟ್, ಜಯರಾಮ್ ಭಟ್ ಸಭಾಭವನ ಎಣ್ಣೆಹೊಳೆ
ಶ್ರೀ ವೇದಮೂರ್ತಿ ಶ್ರೀರಾಮ್ ಭಟ್, ಅನುವಂಶಿಯ ಆಡಳಿತ ಧರ್ಮದರ್ಶಿಗಳು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದೇಂದಬೆಟ್ಟು ಸಾಣೂರು
ಶ್ರೀ ಹೆಚ್ ರಾಘವೇಂದ್ರ ಭಟ್ ಅರ್ಚಕರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಹೆರ್ಮುಂಡೆ
ರೆ.ಫಾ. ಪ್ರವೀಣ್ ಅಮೃತ್ ಮಾರ್ಟಿಸ್, ಧರ್ಮ ಗುರುಗಳು ಪವಿತ್ರ ಹೃದಯದ ಇಗರ್ಜಿ ಅಜೆಕಾರು
ಬಹು. ಉಮರ್ ಫಾರೂಕ್ ಜವಾಹಾರಿ, ಖತಿಬ್ ಜುಮ್ಮಾ ಮಸ್ವಿದ್ ಅಜೆಕಾರು
ಶ್ರೀ ರವಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಜೆಕಾರು ಪೊಲೀಸ್ ಠಾಣೆ
ಶ್ರೀಮತಿ ಪ್ರಭಾವತಿ ನಾಯಕ್, ಅಧ್ಯಕ್ಷರು ಗ್ರಾಮ ಪಂಚಾಯತ್ ಮಣೆ
ಶ್ರೀಮತಿ ಮೇರಿ ಮಸ್ಕರೇನ್ಹಸ್, ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಮರ್ಣೆ
ಶ್ರೀ ಪಿ. ಹಾಜಿ, ರೇಷ್ಮಾ ಸ್ಟೋರ್ ಎಣ್ಣೆಹೊಳೆ
ಸರ್ವರಿಗೂ ಆದರದ ಸ್ವಾಗತ ಬಯಸುವ ಶ್ರೀ ಸುಧಾಕರ ಶೆಟ್ಟಿ ಕಲ್ಲಬೆಟ್ಟು ಹೆರ್ಮುಂಡೆ, ಶ್ರೀ ರವೀಂದ್ರ ಶೆಟ್ಟಿ ಕಾಂದಬೆಟ್ಟು ಸಾಣೂರು, ಪಾಲುದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.