



ಕಾರ್ಕಳ: ಮಹಾದೇವಿ ಭಜನಾ ಮಂಡಳಿ, ಸಾಂಸ್ಕೃತಿಕ ಕ್ರೀಡಾ ಸಂಘ ಮರ್ಣೆ ಅಜೆಕಾರು, ಎಂ.ಡಿ ಕ್ರಿಕೆಟರ್ಸ್ ಸಹಯೋಗ ದಲ್ಲಿ ನಲವತ್ತು ಗಜಗಳ ಅಂಡರ್ ಆರ್ಮ್ ಮಹಾದೇವಿ ಟ್ರೋಫಿ 2022 ಕ್ರಿಕೆಟ್ ಪಂದ್ಯಾಟವು ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯ ವಿವಿಧ ತಂಡಗಳ ಪಿನ್ ಕೋಡ್ ಆದಾರಿತ ಮುಕ್ತ ವಾಲಿಬಾಲ್ ಪಂದ್ಯಾಟ ಡಿ.24.-ಡಿ.25 ವರೆಗೆ ಎರಡು ದಿನಗಳ ಕಾಲ ನಡೆಯಲಿದೆ. ಅಜೆಕಾರಿನ ಚಂದ್ರಶೇಖರ್ ಆಜಾದ್ ಮೈದಾನದಲ್ಲಿ ಈ ಪಂದ್ಯಾಟಗಳು ನಡೆಯಲಿದ್ದು ನೂರಾರು ಕ್ರೀಡಾಪಟುಗಳು ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9845996428,9743285738 ಗೆ ಸಂಪರ್ಕಿಸಬಹುದಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.