logo
WhatsApp Image 2026-04-02 at 14.46.04.jpeg
hindalco everlast.jpeg

ಆಲ್ ಇಂಡಿಯಾ ರೇಡಿಯೊ ಇನ್ಮುಂದೆ ಆಗಲಿದೆ ಆಕಾಶವಾಣಿ

ಟ್ರೆಂಡಿಂಗ್
share whatsappshare facebookshare telegram
5 May 2023
post image

ನವದೆಹಲಿ: ಪ್ರಸಾರ ಭಾರತಿ ತನ್ನ ಬಾನುಲಿ ಸೇವೆಗೆ ಆಲ್ ಇಂಡಿಯಾ ರೇಡಿಯೊ ಬದಲು ‘ಆಕಾಶವಾಣಿ’ ಎಂದು ಕರೆಯಲು ನಿರ್ಧರಿಸಿದೆ.

ಆಕಾಶವಾಣಿಯ ಮಹಾನಿರ್ದೇಶಕ ವಸುಧಾ ಗುಪ್ತಾ ಹೊರಡಿಸಿದ ಆಂತರಿಕ ಆದೇಶದಲ್ಲಿ ಆಲ್ ಇಂಡಿಯಾ ರೇಡಿಯೊ(ಎಐಆರ್) ಹೆಸರನ್ನು ಆಕಾಶವಾಣಿ ಎಂದು ತಕ್ಷಣದಿಂದ ಜಾರಿಗೆ ಬರುವಂತೆ ತಿಳಿಸಲಾಗಿದೆ.

ಇದು ಸರ್ಕಾರದ ಅತ್ಯಂತ ಹಳೆಯ ನಿರ್ಧಾರವಾಗಿದ್ದು, ಈ ಹಿಂದೆ ಕಾರ್ಯಗತಗೊಳಿಸಲಾಗಿರಲಿಲ್ಲ. ಈಗ ಅದನ್ನು ಕಾರ್ಯಗತಗೊಳಿಸುತ್ತಿದ್ದೇವೆ ಎಂದು ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌರವ್ ದ್ವಿವೇದಿ ಹೇಳಿದ್ದಾರೆ.

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.