logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಇನ್ನೂ ಆರು ತಿಂಗಳಿರುವಾಗಲೇ ಭಾರತ-ಇಂಗ್ಲೆಂಡ್ ಟೆಸ್ಟ್ ನ ಎಲ್ಲ ಟಿಕೇಟ್ ಸೋಲ್ಡ್ ಔಟ್

ಟ್ರೆಂಡಿಂಗ್
share whatsappshare facebookshare telegram
11 Dec 2024
post image

ಭಾರತ -ಇಂಗ್ಲೆಂಡ್ ಕ್ರಿಕೆಟ್ ಎಂದರೆ ಅದೊಂದು ತರ ಕ್ಲಾಸಿಕ್ ಆಗಿರುವ ಪಂದ್ಯ. ಈ ಬಲಿಷ್ಠ ತಂಡಗಳ ಸೆಣಸಾಟವನ್ನು ಮೈದಾನದಲ್ಲಿಯೇ ಕಣ್ತುಂಬಿಕೊಳ್ಳಬೇಕು ಎನ್ನುವುದು ಕ್ರಿಕೆಟ್ ಪ್ರಿಯರ ಆಸೆ. ಇಂತಹ ಆಸೆ ಜಾಸ್ತಿಯಾಗಿ ಏನೋ, ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯಕ್ಕೆ ಇನ್ನೂ 6 ತಿಂಗಳುಗಳಿರುವಾಗಲೇ ಪಂದ್ಯಾಟದ ಎಲ್ಲಾ ಟಿಕೆಟ್ ಗಳೂ ಸೋಲ್ಡ್ ಔಟ್ ಆಗಿವೆ. ಅದೂ ಬುಕ್ಕಿಂಗ್ ಆಗಿರುವುದು ಮೊದಲನೆಯ ಟೆಸ್ಟ್ ಪಂದ್ಯ ಅಲ್ಲ, ಎರಡನೆಯ ಟೆಸ್ಟ್ ಪಂದ್ಯ ಎನ್ನುವುದೇ ಆಸಕ್ತಿಕರ ಸಂಗತಿ.

ಅದಕ್ಕೂ ಮುನ್ನವೇ ಬರ್ಮಿಂಗ್​ಹ್ಯಾಮ್ ಟೆಸ್ಟ್ ಪಂದ್ಯದ 4 ದಿನದಾಟಗಳ ಟಿಕೆಟ್ ಸಂಪೂರ್ಣ ಮಾರಾಟವಾಗಿದೆ. ಈ ಸರಣಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ 5 ಟೆಸ್ಟ್ ಪಂದ್ಯಗಳನ್ನಾಡಲಿದೆ. ಇಂಗ್ಲೆಂಡ್​ನಲ್ಲಿ ನಡೆಯಲಿರುವ ಈ ಸರಣಿಯ ಕ್ರೇಝ್ ಈಗಲೇ ಶುರುವಾಗಿದ್ದು, ಇದೀಗ 200 ದಿನಕ್ಕೂ ಮುಂಚಿತವಾಗಿ ಪಂದ್ಯಗಳ ಟಿಕೆಟ್​ಗಳು ಬಿಕರಿಯಾಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ:

ಮೊದಲ ಟೆಸ್ಟ್: 20-24 ಜೂನ್, 2025 – ಹೆಡ್ಲಿಂಗ್ಲಿ, ಲೀಡ್ಸ್ ಎರಡನೇ ಟೆಸ್ಟ್: 2-6 ಜುಲೈ, 2025 – ಎಡ್ಜ್‌ಬಾಸ್ಟನ್, ಬರ್ಮಿಂಗ್​ಹ್ಯಾಮ್ ಮೂರನೇ ಟೆಸ್ಟ್: 10-14 ಜುಲೈ, 2025 – ಲಾರ್ಡ್ಸ್, ಲಂಡನ್ ನಾಲ್ಕನೇ ಟೆಸ್ಟ್: 23-27 ಜುಲೈ, 2025 – ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್ ಐದನೇ ಟೆಸ್ಟ್: 31 ಜುಲೈ-4 ಆಗಸ್ಟ್, 2025 – ಓವಲ್, ಲಂಡನ್

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.