logo
WhatsApp Image 2026-04-02 at 14.46.04.jpeg
hindalco everlast.jpeg

ಕಾವಾಲಾ ಹಾಡಿಗೆ ಸ್ಟೆಪ್ ಹಾಕಿದ ಜಪಾನ್ ರಾಯಭಾರಿ

ಟ್ರೆಂಡಿಂಗ್
share whatsappshare facebookshare telegram
18 Aug 2023
post image

ನವದೆಹಲಿ: ಜಪಾನಿನ ರಾಯಭಾರಿ ಯೂಟ್ಯೂಬರ್‌ನೊಂದಿಗೆ ತಮನ್ನಾ ಅವರ ಕಾವಾಲಾಗೆ ಡ್ಯಾನ್ಸ್ ಮಾಡಿದ್ದಾರೆ. ಸೂಪರ್ ಸ್ಟಾರ್ ರಜಿನಿಕಾಂತ್ ಅಭಿಮಾನಿಗಳು ಜಗತ್ತಿನಾದ್ಯಂತ ಇದ್ದಾರೆ ಎನ್ನುವುದಕ್ಕೆ ಈ ರೀಲ್ ಕೂಡ ಸಾಕ್ಷಿಯಾಗಿದೆ.

ಜೈಲರ್ ಸಿನೆಮಾದ ಈ ಹಾಡಿನ ಟ್ರೆಂಡ್ ಇನ್ನೂ ಯಾರ್ಯಾರನ್ನೆಲ್ಲ ಕುಣಿಸುತ್ತದೆಯೋ!? ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದೀಗ ಜಪಾನಿನ ರಾಯಭಾರಿ ಹಿರೋಷಿ ಸುಝುಕಿ ಜನಪ್ರಿಯ ಯೂಟ್ಯೂಬರ್ ಮಾಯೋ ಸ್ಯಾನ್ ಜತೆ ಕಾವಾಲಾ ಹಾಡಿಗೆ ಹೆಜ್ಜೆ ಹಾಕಿದ್ದು ನೆಟ್ಟಿಗರ ಗಮನವನ್ನು ಭಾರೀ ಸೆಳೆದಿದೆ. ಯೂಟ್ಯೂಬರ್ ಮೇಯೊ ಸ್ಯಾನ್‌ನೊಂದಿಗೆ ಭಾರೀ ಲವಲವಿಕೆಯಿಂದ ಕಾವಾಲಾದ ಸ್ಟೆಪ್ಸ್ ಹಾಕಿದ್ದಾರೆ ಸುಝುಕಿ. ಕೂಲಿಂಗ್ ಗ್ಲಾಸ್ ಹಾಕಿಕೊಳ್ಳುವ ಪರಿಯಂತೂ ಭಾರೀ ಗಮನ ಸೆಳೆದಿದೆ.

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.