logo
WhatsApp Image 2026-04-02 at 14.46.04.jpeg
hindalco everlast.jpeg

ಅಮೇಥಿ: ತರಬೇತಿ ವಿಮಾನ ಪತನ ಟ್ರೈನಿ ಪೈಲಟ್ ಅಪಾಯ ದಿಂದ ಪಾರು

ಟ್ರೆಂಡಿಂಗ್
share whatsappshare facebookshare telegram
13 Jun 2022
post image

ಅಮೇಥಿ: ಉತ್ತರ ಪ್ರದೇಶದ ಅಮೇಥಿಯಲ್ಲಿ ತರಬೇತಿ ವಿಮಾನವೊಂದು ಪತನವಾಗಿದ್ದು ಟ್ರೈನಿ ಪೈಲಟ್ ಸ್ವಲ್ಪದರಲ್ಲೇ ಸಾವಿನಿಂದ ಪಾರಾಗಿದ್ದಾರೆ ತರಬೇತಿಯಲ್ಲಿದ್ದ ಪೈಲಟ್ ಅಭಿಯ್ ಪಟೇಲ್ ಅವರು ಅಕಾಡೆಮಿಯಿಂದ ತರಬೇತಿಗಾಗಿ ಹೊರಟಿದ್ದರು. ಆದರೆ ಅಮೇಥಿ-ರಾಯ್ ಬರೇಲಿ ಗಡಿಯಲ್ಲಿರುವ ಮೊಹಮ್ಮದ್‌ಪುರ ಚುರೈ ಗ್ರಾಮದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಬೇಕಾಗಿದ್ದಾ ಸಮಯದಲ್ಲಿ ನೆಲಕ್ಕೆ ಸ್ಪರ್ಷಿಸಿ ಪತನವಾಗಿದೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.