logo
WhatsApp Image 2026-04-02 at 14.46.04.jpeg
hindalco everlast.jpeg

ಕಾರ್ಕಳ ಮೂಲದ ಅನಿಕಾ .ದುಬೈ ಡೆಲ್ಲಿ ಪಬ್ಲಿಕ್ ಸ್ಕೂಲ್ ವೆಲ್ ಬೀಯಿಂಗ್ ಪ್ರೆಸಿಡೆಂಟ್ ಆಗಿ ಆಯ್ಕೆ

ಟ್ರೆಂಡಿಂಗ್
share whatsappshare facebookshare telegram
22 May 2024
post image

ಕಾರ್ಕಳ: ಪ್ರಸ್ತುತ ದುಬೈನಲ್ಲಿ ನೆಲೆಸಿರುವ ಅಜೆಕಾರು ಬೊಂಡುಕುಮೇರಿ ನಿವಾಸಿ ಯಾದ ರಶ್ಮಿ ಗುರುಪ್ರಸಾದ್ ಇವರ ಮಗಳಾದ ಅನಿಕಾ ದುಬೈ ನ ಹೃದಯಭಾಗದಲ್ಲಿರುವ ಡೆಲ್ಲಿ ಪಬ್ಲಿಕ್ ಸ್ಕೂಲ್ ನ ವೆಲ್ ಬೀಯಿಂಗ್ ಪ್ರೆಸಿಡೆಂಟ್ ಆಗಿ ಆಯ್ಕೆಯಾಗಿದ್ದಾರೆ.

ಏಳನೆ ತರಗತಿಯಲ್ಲಿ ಓದುತ್ತಿರುವ ಅನಿಕಾ , ಕರಾಟೆ ಯಲ್ಲಿ ದುಬೈ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಮೂರು ಬಾರಿ ಬ್ಲಾಕ್ ಬೆಲ್ಟ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಕೇವಲ ಆಟೋಟ ಸ್ಪರ್ಧೆ ಗಳಲ್ಲಿ ಮಾತ್ರವಲ್ಲದೆ ಕಲಿಕೆಯಲ್ಲಿ ಉತ್ತಮ ಅಂಕಗಳಿಸಿದ್ದು ಪಠ್ಯೆತರ ಚಟುವಟಿಕೆ ಗಳಲ್ಲಿ ಭರತನಾಟ್ಯ ದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಜ್ಯೂನಿಯರ್ ಪ್ರಶಸ್ತಿ ಸೇರಿದಂತೆ ವೆಸ್ಟರ್ನ್ ಸಿಂಗರ್ ಅಗಿದ್ದಾಳೆ. ದುಬೈ ನ ಪ್ರಖ್ಯಾತ ಮಾಲ್ ನಳಲ್ಲಿ ಶೋ ಗಳನ್ನು ನೀಡುತಿದ್ದು ಜನಮನ್ನಣೆ ಗಳಿಸಿದ್ದಾಳೆ

ಅನಿಕಾ ಅಜೆಕಾರು ಬೊಂಡುಕುಮೇರಿಯ ನಿವೃತ್ತ ಉಪತಹಶಿಲ್ದಾರ್ ಆಗಿರುವ ಬಾಲಕೃಷ್ಣ ಮತ್ತು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿರುವ ಜಲಜಾ ಬಾಲಕೃಷ್ಣ ಇವರ ಮೊಮ್ಮಗಳು.

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.