



ನಮ್ಮ ಸಂಘಕ್ಕೆ ವಾಚನಾಲಯ (ಗ್ರಂಥಾಲಯ) ವನ್ನು ಕೊಡುಗೆ ಮಾಡಿದ ಕಡ್ತಲ ವಿಶ್ವನಾಥ ಪೂಜಾರಿ (ಅಧ್ಯಕ್ಷರು ಬಿಲ್ಲವ ಸಂಘ ಪ್ರಣಿ ) ಇವರನ್ನು ಸನ್ಮಾನಿಸಲಾಯಿತು ವೇದಿಕೆಯಲ್ಲಿ ಕ್ಯಾಂಪ್ಕೋ ನಿರ್ದೇಶಕರಾದ ದಯಾನಂದ ಹೆಗ್ಡೆ ಕರಾವಳಿ ಪ್ರಾಧಿಕಾರ ಸದಸ್ಯರಾದ ಸಂಜೀವ ಪೂಜಾರಿ ಕಂಟೆಬೆಟ್ಟುಹಾಗೂ ಸಂಘದ ಅಧ್ಯಕ್ಷರಾದ ಹರೀಶ್ ದುಗ್ಗನ್ಬೆಟ್ಟು ಗೌರವ ಅಧ್ಯಕ್ಷರಾದ ದಿನೇಶ ಶೆಟ್ಟಿ ಉಪಾದ್ಯಕ್ಷರಾದ ಉದಯ ಹೆಗ್ಡೆ ಕಾರ್ಯದರ್ಶಿಯಾದ ಪ್ರಶಾಂತ್ ಸಾಲಿಯಾನ್ ಹಾಗೂ ಸಂಘದ ಪದಾದಿಕಾರಿಗಳು & ಸದಸ್ಯರುಗಳುಹಾಗೂ ಇತರ ಗಣ್ಯರು & ವಿಶ್ವನಾಥ ಪೂಜಾರಿ ಅಭಿಮಾನಿಗಳು ಉಪಸ್ಥಿತಿ ಇದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.