logo
WhatsApp Image 2026-04-02 at 14.46.04.jpeg
hindalco everlast.jpeg

ಅರ್ ಜೆ ಎರೋಲ್ ಗೆ ಸಿಕ್ತು ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರ ಸಹಿಯುಳ್ಳ ಜರ್ಸಿ. ಯಾಕೆ ಗೊತ್ತಾ ಇಲ್ಲಿದೆ ನೋಡಿ!!

ಟ್ರೆಂಡಿಂಗ್
share whatsappshare facebookshare telegram
10 Jul 2022
post image

ದುಬೈ;ಕರ್ನಾಟಕದ ಕೊಡಗು ಮೂಲದ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಕೆಸಿ ಕರಿಯಪ್ಪರವರು ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರ ಸಹಿಯುಳ್ಳ ಜರ್ಸಿಯೊಂದನ್ನು ಖ್ಯಾತ ಆರ್ ಜೆ ಎರೋಲ್ ಅವರಿಗೆ ಕಳಿಸಿಕೊಟ್ಟಿದ್ದಾರೆ .

ಆರ್ ಜೆ ಎರೋಲ್ ಅವರು ದುಬೈ ನ ರೇಡಿಯೊ ಸ್ಟೇಷನ್ ಒಂದರಲ್ಲಿ ಪ್ರೊಗ್ರಾಮಿಂ ಪ್ರೊಡ್ಯೂಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಖ್ಯಾತ ಆಟಗಾರ ಕರಿಯಪ್ಪ ರವರ ಸ್ನೇಹಿತ,ಹಾಗೂ ರಾಜಸ್ಥಾನ ರಾಯಲ್ ತಂಡದ ಅಭಿಮಾನಿ ಯು ಆಗಿದ್ದಾರೆ

ಕೆ.ಸಿ ಕರಿಯಪ್ಪ ರವರು ಕರ್ನಾಟಕ ರಣಜಿ ತಂಡದ ಆಟಗಾರರಾಗಿದ್ದು ಮೊದಲು ಪಂಜಾಬ್ ಕಿಂಗ್ಸ್‌ ಮತ್ತು ಕೋಲ್ಕತಾ ನೈಟ್ ರೈಡರ್ಸ್, ತಂಡದ ಲ್ಲಿ ಕಾಣಿಸಿಕೊಂಡಿದ್ದರು ಪ್ರಸ್ತುತ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ರಾಗಿ ಮಿಂಚುತಿದ್ದಾರೆ . ಭವಿಷ್ಯದ ಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಕನಸನ್ನು ಕೂಡ ಹೊಂದಿದ್ದಾರೆ .

"K. C. Cariappa (cricketer) - Wikipedia" https://en.m.wikipedia.org/wiki/K._C._Cariappa_(cricketer)

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.