



ಉ.ಪ್ರ:ನಿನ್ನೆ ರಾತ್ರಿ(ಬುಧವಾರ) 9 ಗಂಟೆ ಸುಮಾರಿಗೆ ಮದುವೆಗೆ ಸಂಬಂಧಿಸಿದ ಪೂಜೆ ನಡೆಸಲು ನೀರು ತುಂಬಿದ್ದ ಬಾವಿಗೆ ತೆರಳಿದ್ದಾರೆ. ಈ ವೇಳೆ ಮಕ್ಕಳು, ಮಹಿಳೆಯರು ಬಾವಿಯ ಮೇಲ್ಛಾವಣಿ ಮೇಲೆ ಕುಳಿತಿದ್ದರು. ಅತಿಯಾದ ತೂಕದಿಂದಾಗಿ ಬಾವಿಯ ಮೇಲ್ಛಾವಣಿ ಒಡೆದು ಎಲ್ಲರೂ ಬಾವಿಗೆ ಬಿದ್ದಿದ್ದಾರೆ. ಈ ವೇಳೆ ದೊಡ್ಡ ದುರ್ಘಟನೆ ನಡೆದಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.