



ಬೆಂಗಳೂರು: ನೀವು SBI ಖಾತೆಹೊಂದಿದ್ದೀರಾ ಎಸ್‌ಬಿಐ ಎಟಿಎಂನಿಂದ ಹಣ ಡ್ರಾ ಮಾಡುವ ನಿಯಮ ಬದಲಾಯಿಸಲಾಗಿದೆ. ನಿಯಮ ಪ್ರಕಾರ ಮೊಬೈಲ್ ನ Otp ಇದ್ದರೆ ಮಾತ್ರ ಹಣಕೊಡುತ್ತೆ ಏಟಿಎಂ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಎಟಿಎಂನಿಂದ ಹಣ ಪಡೆಯಲು ಒಟಿಪಿ(OTP) ನಮೂದಿಸುವುದು ಕಡ್ಡಾಯವಾಗಿದೆ. ಈಗ ಗ್ರಾಹಕರು ಒಟಿಪಿ ನಮೂದಿಸದೆ ನಗದು ಹಿಂಪಡೆಯುವಂತಿಲ್ಲ. OTP ಸೌಲಭ್ಯವನ್ನು ಪರಿಚಯಿಸುವ ಹಿಂದಿನ ಕಾರಣವೆಂದರೆ, ಸೈಬರ್ ಅಪರಾಧಗಳಿಂದ ಗ್ರಾಹಕರನ್ನು ಸುರಕ್ಷಿತವಾಗಿರಿಸುವುದು ಮುಖ್ಯ ಉದ್ದೇಶ ವಾಗಿದೆ. .10,000 ರೂ.ಗಿಂತ ಹೆಚ್ಚಿನ ಮೊತ್ತವನ್ನು ಹಿಂತೆಗೆದುಕೊಂಡಾಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ಇದರ ನಂತರ ನೀವು ಡೆಬಿಟ್ ಕಾರ್ಡ್ ಪಿನ್ ಜೊತೆಗೆ OTP ಅನ್ನು ನಮೂದಿಸಬೇಕು. ಅದರ ನಂತರ ಮಾತ್ರ ನೀವು ಸುಲಭವಾಗಿ ಹಣವನ್ನು ಹಿಂಪಡೆಯಬಹುದು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.