logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

Axis bank recruitment : ಮಂಗಳೂರಿನ ಆಕ್ಸಿಸ್​ ಬ್ಯಾಂಕ್​ ನಲ್ಲಿ ಉದ್ಯೋಗವಕಾಶ

ಟ್ರೆಂಡಿಂಗ್
share whatsappshare facebookshare telegram
29 Mar 2023
post image

Axis bank recruitment : ಮಂಗಳೂರಿನ ಆಕ್ಸಿಸ್​ ಬ್ಯಾಂಕ್​ ನಲ್ಲಿ ಉದ್ಯೋಗವಕಾಶ : ಅರ್ಜಿ ಸಲ್ಲಿಸಲು ಕೊನೆ ದಿನ : ಮೇ.10

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ಮಂಗಳೂರಿನ ಆಕ್ಸಿಸ್​ (Axis bank recruitment) ಬ್ಯಾಂಕ್​ ನಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ : ಆಕ್ಸಿಸ್​ ಬ್ಯಾಂಕ್​ ಹುದ್ದೆ : ಅಸಿಸ್ಟೆಂಟ್ ಮ್ಯಾನೇಜರ್ ಉದ್ಯೋಗ ಸ್ಥಳ :ಬೋರುಗುಡ್ಡೆ, ಮಂಗಳೂರು ಸಂಬಳ : 18000 – ₹ 24000 ಅನುಭವ : ಹೊಂದಿದ್ದರೆ ಉತ್ತಮ ಅಪ್ಲೈ ಮಾಡಲು ಕೊನೆ ದಿನ : ಮೇ 10

ಕರ್ನಾಟಕದ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಕೆಲಸ ನಿಮ್ಮದಾಗಿರುತ್ತದೆ. ನೀವು ಪಿಯುಸಿ ಪಾಸ್​ ಆಗಿದ್ದರೂ ಸಾಕು ಈ ಜಾಬ್​​ಗೆ ಸೇರಿಕೊಳ್ಳಬಹುದು. ಮಾರಾಟ, ಸಂಬಂಧ ನಿರ್ವಹಣೆ, ಹೂಡಿಕೆಗೆ ಸಂಬಂಧಿಸಿದಂತೆ ನೀವು ಕೆಲಸ ಮಾಡಬೇಕಾಗುತ್ತದೆ.

ಅರ್ಜಿ ಸಲ್ಲಿಕೆ ವಿಧಾನ : *ಅಧಿಕೃತ ಜಾಲತಾಣದ ಮುಖ ಪುಟ ತೆರೆಯಿರಿ *ಅಗತ್ಯ ದಾಖಲೆ ನೀಡಿ *ಸರಿಯಾದ ಮೇಲ್​ ಐಡಿ ನೀಡಿ *ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.