logo
WhatsApp Image 2026-04-02 at 14.46.04.jpeg
hindalco everlast.jpeg

4 ಕೈ, 4 ಕಾಲು, 2 ಹೃದಯವಿರುವ ಮಗು ಜನನ!

ಟ್ರೆಂಡಿಂಗ್
share whatsappshare facebookshare telegram
15 Jun 2023
post image

ಬಿಹಾರ: 4 ಕೈ, 4 ಕಾಲು ಮತ್ತು 2 ಹೃದಯಗಳೊಂದಿಗೆ ಮಗುವೊಂದು ಬಿಹಾರದಲ್ಲಿ ಜನಿಸಿದೆ.

ಮಂಗಳವಾರ ಬಿಹಾರದ ಸರನ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಕೈಗಳು, ನಾಲ್ಕು ಕಾಲುಗಳು ಮತ್ತು ಎರಡು ಹೃದಯಗಳುಳ್ಳ ಮಗುವಿಗೆ ಜನ್ಮ ನೀಡಿದ್ದಾರೆ.

ಶ್ಯಾಮ್ ಚಾಕ್ ನ ನರ್ಸಿಂಗ್ ಹೋಮ್‌ನಲ್ಲಿ ತಾಯಿ ಪ್ರಸೂತಾ ಪ್ರಿಯಾ ದೇವಿ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಹುಟ್ಟಿದ 20 ನಿಮಿಷಗಳಲ್ಲೇ ಕೊನೆಯುಸಿರೆಳೆಯಿತು

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.